ರಾಜ್ಯದಾದ್ಯಂತ ‘ಪಾಪ್‌ಕಾರ್ನ್ ಮಂಕಿಟೈಗರ್’ ಅಬ್ಬರ.!

ಡಾಲಿ ಧನಂಜಯ್,ಸುಕ್ಕಾ ಸೂರಿ ಕಾಂಬೀನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿನಾ PMT ಚಿತ್ರ ಇದೇ 21ರಂದು ರಾಜ್ಯದಾದ್ಯಂತ 300 ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ…ಈಗಾಗಲೇ ಚಿತ್ರದ ಪ್ರಮೋಷನ್ ಬರದಿಂದ ಸಾಗಿದ್ದು,ಚಿತ್ರದ ಬಗ್ಗೆ ಭಾರೀ ಕುತೂಹಲ ಹೆಚ್ಚಿಸಿದೆ..ಈಗಾಗಲೇ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗಿದ್ದು,ಭರದಿಂದ ಟಿಕೆಟ್ ಬುಕಿಂಗ್ ಆಗ್ತಿದೆ..

ಇನ್ನು ವಿಶೇಷವೆಂದರ ಅಭಿಮಾನಿಗಳ ಒತ್ತಾಯದ ಮೇರೆಗೆ JP ನಗರದ ಸಿದ್ದೇಶ್ವರ ಥಿಯೇಟರ್ ನಲ್ಲಿ ಫ್ಯಾನ್ಸ್ ಶೋ ಏರ್ಪಡಿಸಲಾಗಿದ್ದು,ಬೆಳಿಗ್ಗೆ 7ಗಂಟೆಗೆ ಪ್ರದರ್ಶನ ಕಾಣಲಿದೆ..

300ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆಕಾಣ್ತಾ ಇರೋ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರ ಕ್ಕೆ ಈಗಾಗಲೇ ರಾಜ್ಯದಾದ್ಯಂತ ಹಲವು ಚಿತ್ರಮಂದಿಗಳ ಎದುರು ಕಟೌಟ್ ಗಳು ಹಾಕಲಾಗಿದ್ದು ಡಾಲಿ ಅಭಿಮಾನಿಗಳು ಸೆಲೆಬ್ರೇಷನ್ ಶುರುಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top