ರಾಜ್ಯದಲ್ಲಿ ಬಾರ್ ಗಳು ಓಪನ್.. ಕುಡುಕರು ಫುಲ್ ಖುಷ್.!

ರಾಜ್ಯದಾದ್ಯಂತ ಬಾರ್ ಗಳು ಓಪನ್ ಆಗಿದ್ದು ಬೆಳಗ್ಗಿನಿಂದ ಬಾರ್ ಮುಂದೆ ಕ್ಯೂ ನಿಂತು ಮದ್ಯ ಪ್ರಿಯರು ಎಣ್ಣೆ ತೆಗೆದುಕೊಳ್ತಾ ಇದ್ದಾರೆ. ಎಣ್ಣೆ ಸಿಕ್ಕ ಖುಷಿಯಲ್ಲಿ ಮದ್ಯಪ್ರಿಯರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top