ರಾಕ್ ಸ್ಟಾರ್ ಆದ್ರ ಕಿರಿಕ್ ಬೆಡಗಿ ರಶ್ಮಿಕಾ..!

ಚಿತ್ರರಂಗದ ಕ್ರಶ್ ಅಂತಾನೇ ಕರೆಸಿಕೊಳ್ಳೋ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ ಫುಲ್ ಬ್ಯೂಸಿ ಇರೋ ನಟಿ..ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು‌ ನೀಡ್ತಾ ಇರೋ ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.. ಆದ್ರೆ ಈಗ ರಶ್ಮಿಕಾ ತಮ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಕೆಲವು ಫೋಟೋಗಳು ಈಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೌದು ರಶ್ಮಿಕಾ ಇದರಲ್ಲಿ ಫುಲ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು,ರಾಕ್ ಸ್ಟಾರ್ ರೀತಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ಆಗಿ ಡ್ಯಾನ್ಸರ್ ರೀತಿ ಕಾಣಿಸಿಕೊಂಡಿರೋ ರಶ್ಮಿಕಾ ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ಪೋಸ್ ನೀಡಿದ್ದಾರೆ‌‌.ಇನ್ನು ಒಂದು ಮೂಲಗಳ ಮಾಹಿತಿ ಪ್ರಕಾರ ರಶ್ಮಿಕಾ ಡ್ಯಾನ್ಸ್ ಕಾನ್ಸೆಪ್ಟ್ ಗೆ ರೆಡಿಯಾಗ್ತಾ ಇದ್ದಾರೆ ಅನ್ನೋ ಮಾಹಿತಿ ಕೂಡ ಇದೆ.. ಅದೇನೆ ಇದ್ರು ರಶ್ಮಿಕಾ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ‘ ರಾಕ್ ಸ್ಟಾರ್ ರಶ್ಮಿಕಾ ‘ ಅಂತ ಕರೆಯುತ್ತಿದ್ದಾರೆ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top