ರಸ್ತೆಯಲ್ಲಿ ಮಹಿಳೆಯರ ಸಖತ್ ಡ್ಯಾನ್ಸ್ ವಿಡಿಯೋ ಫುಲ್ ವೈರಲ್..!

ಮಹಿಳೆಯರಿಬ್ಬರು ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 15ಸೆಕೆಂಡ್ ನ ಈ ವಿಡಿಯೋ ಆಶಾ ಬೋಸ್ಲೆ ಹಾಡಿರೋ ಪಿಯಾ ತೂ ಅಬ್ ತೊ ಆಜಾ’ ಹಾಡಿಗೆ ಮಹಿಳೆಯರು ಡ್ಯಾನ್ಸ್ ಮಾಡಿದ್ದು ಇದೀಗ ನೆಟ್ಟಿಗರ ಮನಸನ್ನು ಗೆದ್ದಿದೆ.ಇನ್ನು ಈ ವಿಡಿಯೋ ಎಲ್ಲಿಯದ್ದು,ವಿಡಿಯೋದಲ್ಲಿರೋ ಮಹಿಳೆಯರು ಯಾರು ಅನ್ನೋದು ಗೊತ್ತಿಲ್ಲ,ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top