ಯಶ್‌ ಮಗನ ಹೆಸರು ಏನು ಅಂತ ಗೊತ್ತಾಯ್ತಾ ನಿಮ್ಗೆ..?

ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಮುದ್ದು ಮಗನಿಗೆ ಹೆಸರನ್ನು ಇಟ್ಟಿದ್ದಾರೆ. ಈಗಾಗಲೇ ಮಗಳಿಗೆ ಐರಾ ಅಂತ ಡಿಫರೆಂಡ್‌ ಹೆಸರಿಟ್ಟಿದ್ದ ಯಶ್‌ ದಂಪತಿಗಳು ಮಗನಿಗೂ ಒಂದು ಕ್ಯೂಟ್‌ ಆದ ಹೆಸರನ್ನು ಇಟ್ಟಿದ್ದಾರೆ. ಈಗಾಗಲೇ ನಾಮಕರಣದ ವಿಡಿಯೋ ತುಣುಕನ್ನು ಬಿಟ್ಟಿರೋ ಯುಶ್‌ ದಂಪತಿಗಳು ಮಗನಿಗೆ ʻಯಥರ್ವ್‌ ಯಶ್‌ʼ ಅಂತ ಹೆಸರನ್ನು ಇಟ್ಟಿದ್ದಾರೆ. ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ನಾಮಕರಣ ಶಾಸ್ತ್ರದ ವಿಡಿಯೋ ವೈರಲ್‌ ಆಗಿದ್ದು ಯಶ್‌ ಅಭಿಮಾನಿಗಳು ಮಗುವಿನ ಹೆಸರು ಸಖತ್‌ ಡಿಫರೆಂಟ್‌ ಆಗಿದೆ ಅಂತ ಹೇಳ್ತಾ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top