ಮೊದಲ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾದ ೧೧ ಬಳಗ ಪ್ರಕಟ

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ನಾಳೆ ಅಡಿಲೇಡ್‌ನಲ್ಲಿ ನಡೆಯಲಿದ್ದು, ಡೇ ಅಂಡ್‌ ನೈಟ್‌ ಪಂದ್ಯಕ್ಕೆ ೧೧ರ ಬಳಗದ ಪಟ್ಟಿಯಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ಪ್ರಕಟಿಸಿದೆ. 11ರ ಬಳಗದಲ್ಲಿ ಕನ್ನಡಿಗ ಕೆ ಎಲ್‌ ರಾಹುಲ್‌ ಕೈ ಬಿಟ್ಟಿದ್ದು ಮತ್ತೊಬ್ಬ ಕನ್ನಡಿಗ ಮಾಯಾಂಕ್‌ ಅಗರ್‌ವಾಲ್‌ ಆರಂಭಿಕ ಬ್ಯಾಟ್ಸಮನ್‌ ಆಗಿ ಕಣಕ್ಕೆ ಇಳಿಯಲಿದ್ದಾರೆ. ಹಾಗಾದ್ರೆ ನಾಳಿನ ಪಂದ್ಯದಲ್ಲಿ ಟೀಂ ಇಂಡಿಯಾದ 11ರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ನೋಡೋಣ ಬನ್ನಿ..

ಟೀಂ ಇಂಡಿಯಾದ ಮೊದಲ ಟೆಸ್ಟ್‌ ಪಂದ್ಯ ೧೧ ಆಟಗಾರರ ಪಟ್ಟಿ ಇದಾಗಿದ್ದು, ನಿಮಗೆ ಇದರಲ್ಲಿ ಯಾರ ಬದಲಿಗೆ ಯಾರು ಸ್ಥಾನ ಪಡೆದುಕೊಳ್ಳ ಬೇಕಾಗಿತ್ತು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top