ಮೇಕಪ್ ಮಾಡುವುದು ಹೇಗೆ ಇಲ್ಲಿ ನೋಡಿ

ಇತ್ತೀಚಿಗೆ ಮೇಕಪ್ ಅನ್ನುವುದು ಸಾಮಾನ್ಯವಾಗಿದೆ, ಮೊದಲೆಲ್ಲಾ ಸ್ವಲ್ಪ ಪೌಡರ್, ಬ್ಯೂಟಿ ಕ್ರೀಮ್ ಇಷ್ಟೇ ಮೇಕಪ್ ಎನ್ನುವ ಪರಿಸ್ಥಿತಿ ಇತ್ತು,

ಆದರೆ ಇಂದಿನ ಯುವತಿಯರು ಮೇಕಪ್ ಇಲ್ಲದೆ ಹೊರಗೆ ಬರುವುದಿಲ್ಲವೇನೋ ಅನ್ನೋ ಪರಿಸ್ಥಿತಿ ಇದೆ.

ಸರಿಯಾದ ಮೇಕಪ್ ಇದ್ದರೆ ಎಂತಹವರೂ ಸುಂದರವಾಗಿ ಕಾಣಿಸಬಹುದು, ಸುಂದರವಾಗಿ ಕಾಣುವುದು ಎಲ್ಲ ಯುವತಿಯರ ಆಸೆ ಆಗಿರುತ್ತೆ,

ಕನ್ನಡದಲ್ಲಿ ಮೇಕಪ್ ಹೇಗೆ ಮಾಡಬೇಕೆಂದು ಪವಿತ್ರ ಐಯರ್ ತಿಳಿಸಿಕೊಟ್ಟಿದ್ದಾರೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top