ಮೂರನೇ ಟೆಸ್ಟ್ ತಂಡ ಪ್ರಕಟ ಕನ್ನಡಿಗ ಔಟ್,RCB ಹುಡುಗನಿಗೆ ಚಾನ್ಸ್

ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದ್ದು,11ರ ಬಳಗ ಪಟ್ಟಿ ಬಿಡುಗಡೆ ಮಾಡಿದೆ ತಂಡದಲ್ಲಿ ಎರಡು ಬದಲಾವಣೆಯಾಗಿದ್ದು, ಕನ್ನಡಿಗ ಮಾಯಾಂಕ್ ರನ್ನು ತಂಡದಿಂದ ಕೈ ಬಿಟ್ಟಿದ್ದು ಅವರ ಜಾಗಕ್ಕೆ ರೋಹಿತ್ ಶರ್ಮಾ ಎಂಟ್ರಿ ಕೊಟ್ಟಿದ್ದಾರೆ.ಇನ್ನು ಉಮೇಶ್ ಯಾದವ್ ಜಾಗಕ್ಕೆ ನವದೀಪ್ ಸೈನಿ ಸ್ಥಾನ ಪಡೆಯುವ ಮೂಲಕ ಟೆಸ್ಟ್ ಗೆ ಪಾದಾರ್ಪಣೆ ಮಾಡಲಿದ್ದಾರೆ.

ತಂಡದಲ್ಲಿ ಅಜಿಂಕ್ಯ ರಹಾನೆ,ರೋಹಿತ್ ಶರ್ಮಾ,ಶುಭ್ಮನ್ ಗಿಲ್,ಚೇತೇಶ್ವರ ಪೂಜಾರ,ಹನುಮ ವಿಹಾರಿ,ರಿಷಭ್ ಪಂತ್,ರವೀಂದ್ರ ಜಡೇಜಾ,ರವಿಚಂದ್ರ ಅಶ್ವಿನ್,ಜಸ್ಪ್ರೀತ್ ಬುಮ್ರಾ,ಮೊಹಮ್ಮದ್ ಸಿರಾಜ್,ನವದೀಪ್ ಸೈನಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top