ಮಕರ : ಔತಣಕೂಟದಲ್ಲಿ ಭಾಗಿ, ಯಾರನ್ನೂ ಹೆಚ್ಚು ನಂಬಬೇಡಿ, ಸುಖ ಭೋಜನ ಪ್ರಾಪ್ತಿ,

ಮೇಷ
ರಾಜ ಸನ್ಮಾನ, ವಾಹನ ಯೋಗ, ಕಾರ್ಯ ಸಾಧನೆ, ಈ ವಾರ ಉತ್ತಮ ಪ್ರಗತಿ

ವೃಷಭ
ವಿವಾಕ್ಕೆ ತೊಂದರೆ, ನಾನಾ ರೀತಿಯ ಚಿಂತೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಮಾತಿನ ಮೇಲೆ ಎಚ್ಚರವಿರಲಿ

ಮಿಥುನ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ಮಾಡುವಿರಿ,ನಂಬಿಕಸ್ಥ್ಥ ರಿಂದ ದ್ರೋಹ

ಕಟಕ
ಮಹಿಳೆಯರಿಗೆ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಮಾತಿನಿಂದ ಕಲಹ, ವಿದೇಶ ಪ್ರಯಾಣ, ವಿಪರೀತ ಖರ್ಚು

ಸಿಂಹ
ಅತಿಯಾದ ಕೋಪ, ನಿರುದ್ಯೋಗಿಗಳಿಗೆ ಉದ್ಯೋಗವಾವಕಾಶ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ

ಕನ್ಯಾ
ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಹಾಯ, ಕುಟುಂಬದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ

ತುಲಾ
ಹಣಕಾಸಿನಲ್ಲಿ ತೊಂದರೆ, ಮಾನಸಿಕ ಶಾಂತಿ,ಆಸ್ತಿ ಮಾರಾಟ,ಆರೋಗ್ಯದಲ್ಲಿ ಏರುಪೇರು

ವೃಶ್ಚಿಕ
ಕೃಷಿಯಲ್ಲಿ ಲಾಭ, ಅಲ್ಪ ಪ್ರಗತಿ, ವ್ಯವಹಾರದಲ್ಲಿ ಮೋಸ ಹೋಗುವಿರಿ,ನಾನಾ ವಿಚಾರದಲ್ಲಿ ಆಸಕ್ತಿ

ಧನಸ್ಸು
ಮನೆಯಲ್ಲಿ ಶಾಂತಿ, ವ್ಯಾಪಾರದಲ್ಲಿ ಲಾಭ, ಶುಭ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ನೆಮ್ಮದಿ, ಬಂಧು ಮಿತ್ರರಲ್ಲಿ ಪ್ರೀತಿ

ಮಕರ
ಔತಣಕೂಟದಲ್ಲಿ ಭಾಗಿ, ಯಾರನ್ನೂ ಹೆಚ್ಚು ನಂಬಬೇಡಿ, ಸುಖ ಭೋಜನ ಪ್ರಾಪ್ತಿ, ಆದಾಯಕ್ಕಿಂತ ಖರ್ಚು

ಕುಂಭ
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನ ಲಾಭ, ವಿವಾಹ ಯೋಗ, ಭೂ ಲಾಭ

ಮೀನ
ಪ್ರೀತಿಸುವ ಜನರ ಭೇಟಿ, ಮಾನಸಿಕ ನೆಮ್ಮದಿ, ಕುಲದೇವರ ದರ್ಶನ, ಯತ್ನಿಸುವ ಕಾರ್ಯದಲ್ಲಿ ಜಯ, ಅಕಾಲ ಭೋಜನ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top