ಭಾನುವಾರ ದೇಶದಲ್ಲಿ ಜನತಾ ಕರ್ಫ್ಯೂ..!

ಮಾರ್ಚ್ 22 ಭಾನುವಾರ.. ಜನತಾ ಕರ್ಫ್ಯೂ
ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಯಾರೂ ಮನೆಯಿಂದ ಹೊರಬರುವಂತಿಲ್ಲ( ಅನಿವಾರ್ಯ ಪರಿಸ್ಥಿತಿ ಹೊರತು ಪಡಿಸಿ) ಕೊರೋನಾ ಮಹಾಮಾರಿ ವಿರುದ್ಧ ಪ್ರತಿಯೊಬ್ಬ ಭಾರತೀಯ ಸಂಯಮದಿಂದರಲಿ, ಸಂಕಲ್ಪ ಮಾಡಲಿ.
ನಾವು ಆರೋಗ್ಯವಾಗಿರೋಣ, ಬೇರೆಯವರೂ ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳೋಣ…

ಅದೇ ದಿನ ಸಂಜೆ 5 ಗಂಟೆಗೆ ಸೈರನ್ ಮೊಳಗಲಿದೆ. ಸೇವಾ ಪರಮೋಧರ್ಮಹಃ ಎಂದು ನಂಬುವ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಸೇವಾಕರ್ತನಿಗೂ ಅಂದರೆ ವೈದ್ಯ ಸಮುದಾಯಕ್ಕೆ ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಹೇಳೋಣ.
– ಪ್ರಧಾನಿ ಮೋದಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top