ಭಜರಂಗಿ 2 ಪೋಸ್ಟರ್ ಬಿಟ್ಟು ಕ್ರೇಜ್ ಹುಟ್ಟಿಸಿದ ಶಿವಣ್ಣ- ಹರ್ಷ!

ಸಂಕ್ರಾಂತಿಗೆ ಬಂತು ಸ್ಪೆಷಲ್ ಭಜರಂಗಿ2 ಟ್ರೆಂಡಿ ಪೋಸ್ಟರ್
ಸೂಪರ್ ಹಿಟ್ ಕಾಂಬಿನೇಷನ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಿರ್ದೇಶಕ ಎ ಹರ್ಷ ಜೋಡಿಯ ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ, ಬಹುಕೋಟಿ ವೆಚ್ಚದ ಬಿಗ್ಗೆಸ್ಟ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಸಂಕ್ರಾಂತಿಯ ಈ ಸುಗ್ಗಿ ಸಂಭ್ರಮಕ್ಕೆ ಶಿವಣ್ಣ ಭಜರಂಗಿ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಭಜರಂಗಿ 2 ಫಸ್ಟ್ ಲುಕ್ ಪೋಸ್ಟರ್ ಎಕ್ ಧಮ್ ಮಾಸ್ ಆಗಿದೆ.

ಕ್ಲಾಸ್ ಆಗಿ ಕಂಗೊಳಿಸ್ತಿದೆ. ಎಲ್ಲಾ ವರ್ಗದವರನ್ನೂ ಸೆಳೆಯುತ್ತೆ. ಭಜರಂಗಿ 2 ಫಸ್ಟ್ ಲುಕ್ ಪೋಸ್ಟರ್ ನಾಲ್ಕಾರು ಕಥೆಗಳನ್ನ ಹೇಳ್ತಿದೆ. ಶಿವಣ್ಣನ ಮಾಸ್ ಲುಕ್ಕು, ಗೆಟಪ್ಪು, ಅನವ್ರ ಲುಕ್ಕಿನ ಎದುರಿಗಿರೋ ಅಜನಾಬಾಹು ವ್ಯಕ್ತಿಯ ಕೈಯಲ್ಲಿರೋ ಕಿಚ್ಚು ಎಲ್ಲಾವೂ ವಿಶಿಷ್ಠ ಕುತೂಹಲವನ್ನ ಹುಟ್ಟಿಸ್ತಿದೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಇದೊಂದು ಪೋಸ್ಟರ್ ಸಿನಿಪ್ರಿಯರಲ್ಲಿ ಮತ್ತೊಂದು ಮೆಗಾ ಸಿನಿಮಾ ನೋಡೋ ಕುತೂಹಲವನ್ನ ಹುಟ್ಟಿಸಿದೆ. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರಕ್ಕೆ ಭಜರಂಗಿಗೆ ಸಂಗೀತ ಸಂಯೋಜಿಸಿದ್ದ ಅರ್ಜುನ್ ಜನ್ಯ ಅವ್ರೇ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಆಲ್ಮೋಸ್ಟ್ ಎಲ್ಲಾ ಭಜರಂಗಿ ಟೀಮೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ಅಂದ್ಹಾಗೆ, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ, ಸುಗ್ಗಿ ಸಂಭ್ರಮಕ್ಕೆ ಕನ್ನಡ ಸಿನಿಪ್ರಿಯರಲ್ಲಿ, ಸೆಂಚುರಿ ಸ್ಟಾರ್ ಫ್ಯಾನ್ಸ್ ಲ್ಲಿ ಸಂತಸ ಮೂಡಿಸಿದೆ.


ಸಂಕ್ರಾಂತಿಗೆ ಬಂತು ಸ್ಪೆಷಲ್ ಭಜರಂಗಿ2 ಟ್ರೆಂಡಿ ಪೋಸ್ಟರ್
ಸೂಪರ್ ಹಿಟ್ ಕಾಂಬಿನೇಷನ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಿರ್ದೇಶಕ ಎ ಹರ್ಷ ಜೋಡಿಯ ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ, ಬಹುಕೋಟಿ ವೆಚ್ಚದ ಬಿಗ್ಗೆಸ್ಟ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಸಂಕ್ರಾಂತಿಯ ಈ ಸುಗ್ಗಿ ಸಂಭ್ರಮಕ್ಕೆ ಶಿವಣ್ಣ ಭಜರಂಗಿ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಭಜರಂಗಿ 2 ಫಸ್ಟ್ ಲುಕ್ ಪೋಸ್ಟರ್ ಎಕ್ ಧಮ್ ಮಾಸ್ ಆಗಿದೆ. ಕ್ಲಾಸ್ ಆಗಿ ಕಂಗೊಳಿಸ್ತಿದೆ. ಎಲ್ಲಾ ವರ್ಗದವರನ್ನೂ ಸೆಳೆಯುತ್ತೆ. ಭಜರಂಗಿ 2 ಫಸ್ಟ್ ಲುಕ್ ಪೋಸ್ಟರ್ ನಾಲ್ಕಾರು ಕಥೆಗಳನ್ನ ಹೇಳ್ತಿದೆ. ಶಿವಣ್ಣನ ಮಾಸ್ ಲುಕ್ಕು, ಗೆಟಪ್ಪು, ಅನವ್ರ ಲುಕ್ಕಿನ ಎದುರಿಗಿರೋ ಅಜನಾಬಾಹು ವ್ಯಕ್ತಿಯ ಕೈಯಲ್ಲಿರೋ ಕಿಚ್ಚು ಎಲ್ಲಾವೂ ವಿಶಿಷ್ಠ ಕುತೂಹಲವನ್ನ ಹುಟ್ಟಿಸ್ತಿದೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಇದೊಂದು ಪೋಸ್ಟರ್ ಸಿನಿಪ್ರಿಯರಲ್ಲಿ ಮತ್ತೊಂದು ಮೆಗಾ ಸಿನಿಮಾ ನೋಡೋ ಕುತೂಹಲವನ್ನ ಹುಟ್ಟಿಸಿದೆ. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಚಿತ್ರಕ್ಕೆ ಭಜರಂಗಿಗೆ ಸಂಗೀತ ಸಂಯೋಜಿಸಿದ್ದ ಅರ್ಜುನ್ ಜನ್ಯ ಅವ್ರೇ ಸಂಗೀತ ಸಂಯೋಜನೆ ಮಾಡ್ತಿದ್ದಾರೆ. ಆಲ್ಮೋಸ್ಟ್ ಎಲ್ಲಾ ಭಜರಂಗಿ ಟೀಮೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ಅಂದ್ಹಾಗೆ, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ, ಸುಗ್ಗಿ ಸಂಭ್ರಮಕ್ಕೆ ಕನ್ನಡ ಸಿನಿಪ್ರಿಯರಲ್ಲಿ, ಸೆಂಚುರಿ ಸ್ಟಾರ್ ಫ್ಯಾನ್ಸ್ ಲ್ಲಿ ಸಂತಸ ಮೂಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top