ಬೆಲ್ಲ ಹಾಗೂ ಗೋಧಿಹಿಟ್ಟು ಇದ್ದರೆ ಈಗಲೇ ಮಾಡಿ ರುಚಿಯಾದ ತಿಂಡಿ

food of karnataka

ಇದೀಗ ಎಲ್ಲರೂ ಮನೆಯಲ್ಲಿದ್ದಾರೆ ಏನಾದರೂ ಸಿಹಿ ತಿಂಡಿ ತಿನ್ಬೇಕು ಅಂತ ಮನೆಯಲ್ಲಿ ಎಲ್ಲರೂ ಕೇಳ್ತಿದ್ದರೆ ಕಡಿಮೆ ಪದಾರ್ಥದಲ್ಲಿ ಸೂಪರ್ ಟೇಸ್ಟಿ ತಿಂಡಿ ಮಾಡುವುದು ಹೇಗೆ ಅಂತ ನೋಡಿ, ಇದನ್ನು ಯಾರು ಬೇಕಾದರೂ ತುಂಬಾ ಸುಲಭವಾಗಿ ಮಾಡಬಹುದು ಇದು ರುಚಿಯಾಗಿರುತ್ತೆ, ತುಂಬಾ ಸಾಫ್ಟ್ ಆಗಿ ಕೂಡ ಇರುತ್ತೆ, ಇದು ಎಲ್ಲರಿಗೂ ಇಷ್ಟ ಆಗುತ್ತೆ

ಸಿಹಿಯಾದ ಬೋಂಡ ಮಾಡಲು ಬೇಕಾಗರುವ ಸಾಮಾಗ್ರಿಗಳು

1/4 ಕೆ.ಜಿ.ಬೆಲ್ಲ
1/4 ಕೆ.ಜಿ.ಗೋಧಿ ಹಿಟ್ಟು
ಸ್ವಲ್ಪ ಏಲಕ್ಕಿ ಪುಡಿ
2 ಚಿಟಿಕೆ ಅಡುಗೆ ಸೋಡ
ಅಡುಗೆ ಎಣ್ಣೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top