ಬಾಂಬ್ ದಾಳಿಗೆ ಇಂಟರ್‍ನ್ಯಾಷನಲ್ ಅಂಪೈರ್ ಬಲಿ..

ಶನಿವಾರ ಮಧ್ಯಾಹ್ನ ನಂಗರ್‍ಹಾರ್ ಪ್ರಾಂತ್ಯದ ರಸ್ತೆಯಲ್ಲಿ ನಡೆದ ಆತ್ಮಹುತಿ ಬಾಂಬ್ ದಾಳಿಯಲ್ಲಿ ಅಂತರಾಷ್ಟ್ರೀಯ ಅಂಪೈರ್ ಬಿಸ್ಮಿಲ್ಲಾ ಜಾನ್ ಶೆನ್ಸಾರಿ ಬಲಿಯಾಗಿದ್ದಾರೆ. ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಶೆನ್ಸಾರಿ ಸೇರಿ 15 ಜನ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶೆನ್ಸಾರಿ 2018-19ರಲ್ಲಿ 6 ಏಕದಿನ ಮತ್ತು 6ಟಿ 20 ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top