ಪ್ರೇಮಿಗಳ ಹಬ್ಬಕ್ಕೆ ರೇಮೊ ಸ್ವೀಟ್ ಲುಕ್..!

ಪ್ರೇಮಿಗಳ ಹಬ್ಬಕ್ಕೆ ಸ್ಯಾಂಡಲ್ ವುಡ್ ನಿಂದ ಸಿನಿ ಪ್ರೇಮಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ..ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ,ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರಸ ಲವ್ಲಿ ಪೋಸ್ಟರ್ ರಿಲೀಸ್ ಆಗಿದ್ದು ಇಲ್ಲಿ ಇಶಾನ್ ರಾಕ್ ಸ್ಟಾರ್ ಆಗಿ ಇಲ್ಲಿ ಕಾಣಿಸಿಕೊಂಡಿದ್ದು,

ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡ್ತಾ ಇದ್ದು,ಸದ್ಯ ಪ್ರೇಮಿಗಳ ದಿನಕ್ಕೆ ರಿಲೀಸ್ ಆಗಿರೋ ಪೋಸ್ಟರ್ ಸಖತ್ ಕಿಕ್ ಕೊಟ್ಟಿದ್ದು.ಸಿನಿ‌ ಪ್ರೇಮಿಗಳಿಗೆ ಖುಷಿಕೊಟ್ಟಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top