ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿದ್ದ ಅಪ್ರಾಪ್ತೆ ಮಗಳನ್ನು ನೋಡಿದ ತಂದೆ ಮುಂದೇನಾಯ್ತು ಗೊತ್ತಾ.?

ಯಾವುದೇ ತಂದೆಯಾಗಲಿ ತನ್ನ ಮಗಳು ಒಬ್ಬ ಹುಡುಗನ ಜೊತೆ ಸುತ್ತಾಡುವುದನ್ನೇ ಸಹಿಸುವುದಿಲ, ಅಂತಹದರಲ್ಲಿ ತನ್ನ ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ನೋಡಿದ್ರೆ ಆ ತಂದೆಯ ಪರಿಸ್ಥಿತಿ ಹೇಳಿ, ಅದರಲ್ಲೂ ಮಗಳು ಇನ್ನು ಅಪ್ರಾಪ್ತಗಳಾಗಿದ್ರೆ ಕಥೆ ಮುಗಿದೆ ಹೋಯ್ತು..

ಹೌದು ಅಪ್ರಾಪ್ತ ಮಗಳು ತನ್ನ ಪ್ರಿಯಕರನೊಂದಿಗೆ ಸೆಕ್ಸ್ ಮಾಡುವುದನ್ನು ಕಂಡು ಯುವಕನನ್ನು ಕೊಂದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ, 27 ವರ್ಷದ ರವೀಂದ್ರ ಕೊಲೆಯಾದ ಯುವಕ. ರವೀಂದ್ರ ತನ್ನ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಇನ್ನು ಈ ಇಬ್ಬರು ಕುಟುಂಬದವರು ಉತ್ತಮ ಬಾಂಧವ್ಯವನ್ನು ಸಹ ಹೊಂದಿದ್ದರು, ಹಾಗಾಗಿ ಇವರಿಬ್ಬರ ಮೇಲೆ ಯಾರಿಗೂ ಕೂಡ ಅನುಮಾನ ಬಂದಿರಲಿಲ್ಲ, ರವೀಂದ್ರ ಆಗಾಗ್ಗೆ ಬಾಲಕಿಯ ಮನೆಗೆ ಹೋಗಿ ಬರುವುದನ್ನು ಸಹ ಮಾಡುತ್ತಿದ್ದ. ಆದ್ರೆ ಶನಿವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿಮಾಡಿಕೊಂಡು, ಅಪ್ರಾಪ್ತ ಬಾಲಕಿಯ ಜೊತೆ ದೈಹಿಕ ಸಂಪರ್ಕವನ್ನು ನಡೆಸಿದ್ದಾನೆ. ಇದೇ ವೇಳೆ ಬಾಲಕಿಯ ತಂದೆ ನೋಡಿದ್ದು, ತಂದೆ ಮತ್ತು ರವೀಂದ್ರ ನಡುವೆ ಜೋರಾಗಿ ಜಗಳ ಕೂಡವಾಗಿದೆ. ಇದೇ ವೇಳೆ ಬಾಲಕಿಯ ತಂದೆ ಲಾಠಿ ಮತ್ತು ದೊಣ್ಣೆಯಿಂದ ರವೀಂದ್ರನನ್ನು ಹೊಡೆದು ಆ ನಂತರ ಅವನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇನ್ನ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ರವೀಂದ್ರ ಅಪ್ರಾಪ್ತೆ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು ಬಾಲಕಿ ತಂದೆ ನೋಡಿ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿ ಬಳಿಕ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಸದ್ಯ ಆರೋಪಿ ತಂದೆ ಪರಾರಿಯಾಗಿದ್ದು ಆರೋಪಿ ಹುಡುಕಾಟದಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top