ಪ್ರಧಾನಿ ಮೋದಿಯವರಿಂದ ದೇಶದ ಜನತೆಗೆ ಮಹತ್ವದ ಪ್ಯಾಕೇಜ್ ಘೋಷಿಸೋ ಸಾಧ್ಯತೆ..?!

ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನೆಲೆ,ಸಂಕಷ್ಟದಲ್ಲಿ ಸಿಲುಕಿರುವ ದೇಶದ ಜನತೆಗೆ ಕೇಂದ್ರ ಈಗಾಗಲೇ 1.7 ಲಕ್ಷ ಕೋಟಿ ಪ್ಯಾಕೇಶ್ ಘೋಷಣೆ ಮಾಡಿದೆ.ಇನ್ನು ಆರ್ಥಿಕ ಸುದಾರಣೆ ತರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮುಂದಿನ ವಾರ ಮಹತ್ವದ ಪ್ಯಾಕೇಜ್ ಘೋಷಣೆ ಮಾಡೋ ಸಾಧ್ಯತೆಗಳಿವೆ.ಈ ನಿಟ್ಟಿನಲ್ಲಿ ಈಗಾಗಲೇ ಹಣಕಾಸು ಸಚಿವರ ಜೊತೆ ಮಾತುಕತೆ ನಡೆಸಿದ್ದು,ಪ್ಯಾಕೇಜ್ ಬಗ್ಗೆ ಅಂತಿಮ‌ ರೂಪರೇಷಗಳು ಸಿದ್ಧವಾಗುತ್ತಿವೆಯಂತೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top