ಪೊಲೀಸ್ ಇನ್ಸ್ ಪೆಕ್ಟರ್ ಆದ ವಿರಾಟ್ ಕೊಹ್ಲಿ.!

ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದ್ಯ ದಕ್ಷಿಣ ಆಫ್ರಿಕಾದ ವಿರುದ್ಧ ಸೆಣೆಸಾಡಲು ತಯಾರಿಯನ್ನು‌ ನಡೆಸುತ್ತಿದ್ದಾರೆ, ಆದ್ರೆ ಇದೇ ವೇಳೆ ವಿರಾಟ್ ಇನ್ಸ್ಪೆಕ್ಟರ್ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿಪಡಿಸಿದ್ದಾರೆ,

ಹೌದು ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಮಿಂಚೋ‌ ರೀತಿ ಜಾಹೀರಾತು ಲೋಕದಲ್ಲೂ‌ ಸಹ ಸಖತ್ ಆಗೆ ಮಿಂಚುತ್ತಿದ್ದಾರೆ, ಹಲವು ಬ್ರಾಂಡ್ ಗಳಿಗೆ ಮಾಡೆಲ್ ಆಗಿರೋ ವಿರಾಟ್ ಖಾಸಗಿ ಕಂಪನಿಯ ಒಂದು ಜಾಹೀರಾತಿನಲ್ಲಿ ಇನ್ಸ್ಪೆಕ್ಟರ್ ಆಗಿ‌ ಕಾಣಿಸಿಕೊಂಡಿದ್ದಾರೆ, ಸ್ಟೇಷನ್ ನಲ್ಲಿ ಈ ಟಿವಿ ಚಿಕ್ಕದಾಯಿತು ದೊಡ್ಡ ಟಿವಿ ತಗೋಳೋಣ ಅನ್ನೋ ಡೈಲಾಗ್ ಇರೋ ಈ ಜಾಹೀರಾತಿನಲ್ಲಿ ವಿರಾಟ್ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top