ಪಾಪ್ ಕಾರ್ನ್ ಮಂಕಿ‌ ಪೈರೆಸಿ ಸಿಡಿದ ಡಾಲಿ‌ಧನಂಜಯ್!

ಪೈರಸಿ ಅನ್ನೋ ಭೂತ ಇಂದು ನಿನ್ನೆದಲ್ಲ.. ಯಾವುದೇ ಹೊಸ ಸಿನಿಮಾ ಬರಲಿ ಆ ಸಿನಿಮಾ ಮೊದಲು ಬಲಿಯಾಗೋದು ಪೈರಸಿ ಅನ್ನೋ ಭೂತಕ್ಕೆ, ಈಗ ಅದೇ ಸಾಲಿಗೆ ಡಾಲಿ ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್ ‘ ಚಿತ್ರ ಕೂಡ ಪೈರಸಿ ಭೂತಕ್ಕೆ ಸಿಲುಕಿದೆ..ಸ್ಯಾಂಡಲ್ ವಡ್ನ್ ನಲ್ಲಿ ಕಿಡಿಗೇಡಿಯೊಬ್ಬರು PMT ಚಿತ್ರವನ್ನು ಪೈರಸಿ ಮಾಡಿದ್ದು,ಇದಕ್ಕೆ ಅಭಿನಯ ರಾಕ್ಷಸ ಡಾಲಿ ಧನಂಜಯ್ ಬೇಸರ ವ್ಯಕ್ತಪಡಿಸಿ ಈ ಟ್ವೀಟರ್ ನಲ್ಲಿ ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.

https://twitter.com/Dhananjayaka/status/1231456718246178816?s=08

“ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ರು, ಎಂತ ಪಾತ್ರಗಳನ್ನು ಜೀವಿಸಿದರು..! ಅದ್ಭುತ, ಅಮೋಘ, ಜೈ ಕರ್ನಾಟಕ ಮಾತೆ. ನಿಮ್ಮಂತವರು ಬೇಕು ಇಲ್ಲಾಂದ್ರೆ ಬೇಗ life bore ಆಗಿಬಿಡುತ್ತೆ. ಇದರ ಮಧ್ಯ houseful shows ಕೊಡ್ತಾ ಇರೊ ನಿಜ ಸಿನಿಮಾ ಪ್ರೇಮಿಗಳಿಗೆ ಕೃಜ್ಞತೆ. ಯಾರು ಯಾರ ಓಟನು ನಿಲ್ಸಕ್ಕಾಗಲ್ಲ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ..

ಒಟ್ಟಿನಲ್ಲಿ ಪೈರಸಿ ಭೂತದಿಂದ ಸಿನಿಮಾ ಸಿಲುಕೊಕೊಂಡ್ರು ಒಂದೊಳ್ಳೇ ಸಿನಿಮಾ ಸಿನಿರಸಿಕನಿಗೆ ಇಷ್ಟವಾದ್ರೆ ಜನ ಥಿಯೇಟರ್ ಗೆ ಬಂದು ಸಿನಿಮಾ‌ ನೋಡೋದು ಬಿಡೋದಿಲ್ಲ ಅನ್ನೋದಕ್ಕೆ PMT ಸಿನಿಮಾನೆ ಉದಾಹರಣೆ..ಈಗಾಗಲೇ ಭರ್ಜರಿ ಕಲೆಕ್ಷನ್ ಜೊತೆ ಡಾಲಿ ಧನಂಜಯ್ ಮತ್ತು ಸೂರಿ ಕಾಂಭಿನೇಷನ್ ಗೆ ಸಿನಿರಸಿಕ ಫುಲ್‌ ಮಾರ್ಕ್ಸ್ ಕೂಡ ಕೊಟ್ಟಿದ್ದು ಆಗಿದೆ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top