ಪವನ್‌ ಕಲ್ಯಾಣ್‌ ಬರ್ತ್‌ಡೇಗೆ ಬ್ಯಾನರ್‌ಕಟ್ಟುಲು ಹೋಗಿ ಶಾಕ್‌ ತಗುಲಿ ಮೂವರು ಸಾವು..

ತೆಲುಗಿನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ಗೆ ಇವತ್ತು ಹಟ್ಟುಹಬ್ಬದ ಸಂಭ್ರಮ ಆದ್ರೆ ಇಂದು ಹುಟ್ಟುಹಬ್ಬದ ದಿನವೇ ಪವನ್‌ ಕಲ್ಯಾಣ್‌ಗೆ ದೊಡ್ಡ ಶಾಕ್‌ ಆಗಿದೆ.. ಬರ್ತ್‌ಡೇಗೆ ಅಭಿಮಾನಿಗಳು ಬ್ಯಾನರ್‌ ಕಟ್ಟಲು ಹೋಗಿ ಶಾಕ್‌ ತಗುಲಿ ಮೂವರು ಸಾವನ್ನಪ್ಪಿರೋ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರಂ ಬಳಿ ನಡೆದಿದೆ. ರಾಜೇಂದ್ರ,ಸೋಮಸೇಖರ್‌,ಅರುಣಾಚಲಂ, ಎಂಬುವವರು ಸಾವನನ್ನಪ್ಪಿದ್ದಾರೆ. ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾನರ್‌ ಕಟ್ಟುವ ವೇಳೆ ವಿದ್ಯತ್‌ ತಂತಿ ಸ್ಪರ್ಶಿಸಿ ಈ ಅವಘಡ ಸಂಭವಿಸಿದ್ದು, ಶಾಂತಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top