ನಿಮ್ಮಲ್ಲಿ ರಸಿಕತೆ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಸೂತ್ರ.

ಪ್ರತಿಯೊಬ್ಬ ಮನುಷ್ಯನಿಗೆ ಸೆಕ್ಸ್ ಅನ್ನೋದು ಜೀವನದ ಒಂದು ಅಂಶ, ಇನ್ನು ದಾಂಪತ್ಯ ಜೀವನದಲ್ಲಿ ಸೆಕ್ಸ್ ಒಂದು ರೀತಿಯಲ್ಲಿ ಪ್ರಮುಖವಾದ ಅಂಶ ಪ್ರತಿಯೊಬ್ಬರು ತನ್ನ ಸಂಗಾತಿ ಜೊತೆಯಲ್ಲಿ ರೊಮ್ಯಾಂಟಿಕ್ ಆಗಿ ಇರಲು ಬಯಸುತ್ತಾರೆ. ಕೆಲವು ಒತ್ತದಿಂದಾಗಿಯೋ ಅಥವಾ ಇನ್ಯಾವುದೋ ಕಾರಣಕ್ಕೆ ಸೆಕ್ಸ್ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಆ ಸಂಧರ್ಭದಲ್ಲಿ ಈ ಟಿಪ್ಸ್‍ಗಳನ್ನು ಅನುಸರಿಸಿ ನೀವೂ ಕೂಡ ರೊಮ್ಯಾಂಟಿಕ್ ಆಗಿ ಇರ್ತೀರಾ..

  1. ನೀವೂ ಕೆಲಸದ ಒತ್ತಡದಿಂದಾಗಿ ನಿಮ್ಮ ದೇಹದಲ್ಲಿ ಆಯಾಸ ಕಂಡಾಗ ನಿಮ್ಮಲಿ ಸೆಕ್ಸ್ ಬಗೆಗಿನ ಆಸಕ್ತಿ ಕಡಿಮೆಯಾಗುತ್ತದೆ. ಈ ವೇಳೆ ನೀವು ಹೆಚ್ಚು ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಪ್ರಯತ್ನಿಸಿ, ಮೈಂಡ್ ಫ್ರಿ ಮಾಡಿಕೊಳ್ಳಲು ಪ್ರಯತ್ನಿಸಿ, ನಿಮಗಿಷ್ಟವಾದ ಮೆಲೋಡಿ ಸಾಂಗ್ ಕೇಳಿ ಮೂಡ್ ತಾನಾಗೆ ಬರುತ್ತದೆ.
  2. ನಿಮ್ಮ ನೆಚ್ಚಿನ ಆಟವನ್ನು ನೋಡಿ, ನಿಮ್ಮ ಇಷ್ಟವಾದ ಆಟಗಾರ ಚೆನ್ನಾಗಿ ಆಡುತ್ತಿದ್ದರೆ ನಿಮ್ಮ ಎನರ್ಜಿ ಕೂಡ ಬೂಸ್ಟ್ ಆಗುತ್ತದೆ.
  3. ಬೆಳಗ್ಗೆ ಆದಷ್ಟು ಮೀನು,ಮೊಟ್ಟೆ,ಕೊಬ್ಬರಿ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡಿ ಇದು ನಿಮ್ಮನ್ನು ಎನರ್ಜಿಯಾಗಿ ಇಡುತ್ತದೆ ಜೊತೆ ಸೆಕ್ಸ್ ಬಗೆಗಿನ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.
  4. ನೀವೂ ವ್ಯಾಯಾಮವನ್ನು ಮಾಡುವುದರಿಂದಲೂ ಸಹ ನಿಮ್ಮ ಸೆಕ್ಸ್ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದು, ವ್ಯಾಯಾಮದಿಂದ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಅದು ಅನುಕೂಲಕರವಾಗಿರುತ್ತದೆ.
  5. ಹೆಂಡತಿ ಜೊತೆಯಲ್ಲಿ ಕುಳಿತಿರುವಾಗ ಆದಷ್ಟು ರೊಮ್ಯಾಂಟಿ ಸಿನಿಮಾಗಳನ್ನು ನೋಡಿ ಅದು ನಿಮ್ಮಲ್ಲಿ ಮತ್ತು ನಿಮ್ಮ ಸಂಗಾತಿ ಜೊತೆಯಲ್ಲಿ ಮತ್ತಷ್ಟು ಉತ್ತೇಜನಕ್ಕೆ ಸಹಾಯಕವಾಗಿರುತ್ತದೆ.
  6. ಆದಷ್ಟು ನಿಮ್ಮ ಬೆಡ್‍ರೂಮ್ ಅನ್ನು ರೊಮ್ಯಾಂಟಿಕ್ ಮೂಡ್‍ನಲ್ಲಿ ಇರಿಸಿಕೊಳ್ಳಿ. ಲೋ ಲೈಟ್ ಫೀಲ್ ನಿಮ್ಮ ಬೆಡ್ ರೂಮ್‍ನಲ್ಲಿ ಇರಲಿ,
  7. ಎಲ್ಲಾ ರೋಗಕ್ಕೂ ಒಂದು ರೀತಿಯಲ್ಲಿ ಸಂಗೀತವೇ ಮದ್ದು ಹಾಗಾಗಿ ಸೆಕ್ಸ್ ವೇಳೆಯಲ್ಲಿ ಮೆಲೋಡಿ ಮ್ಯೂಸಿಕ್ ಕೇಳುತ್ತಿದ್ದರೆ ಇನ್ನಷ್ಟು ಸಮಯಕ್ಕೆ ಅದು ಸಾಮಥ್ರ್ಯವನ್ನು ನೀಡುತ್ತದೆ.

8 ಆಗಾಗೇ ಒಂದಷ್ಟು ತಮಾಷೆಯ ಜೊತೆಯಲ್ಲಿ ನಾಟಿ ಡೈಲಾಗ್‍ಗಳನ್ನು ಆಡುತ್ತಿದ್ದರೆ ಅದು ಸಹ ಒಂದು ರೀತಿಯಲ್ಲಿ ಉಪಯೋಗವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top