ನಾಳೆ11.30ಕ್ಕೆ ವಿಚಾರಣೆಗೆ ಬರಲು ದಿಗಂತ್‌ ಐಂದ್ರಿತಾಗೆ ನೋಟಿಸ್‌

ಇಂದು ಸಿಸಿಬಿ ವಿಚಾರಣೆ ಮುಗಿಸಿ ಸಿಸಿಬಿ ಕಚೇರಿಯಿಂದ ಹೊರ ಬಂದಿರೋ ದಿಗಂತ್‌ ಮತ್ತು ಐಂದ್ರಿತಾ ರೇಗೆ ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸ್ಟಾರ್‌ ದಂಪತಿಗಳಿಗೆ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top