ನಾಳೆಯಿಂದ ಮದ್ಯ ಮಾರಾಟ ಪಾಲಿಸಬೇಕಾದ ನಿಯಮಗಳೇನು..?

ದೇಶದಲ್ಲಿ ಒಂದುವರೆ ತಿಂಗಳಿನಿಂದ ಲಾಕ್ ಡೌನ್ ಇದ್ದು,ಎಲ್ಲಾ ವಲಯಗಳು ತಮ್ಮ ವ್ಯಪಾರ ವ್ಯವಹಾರಗಳನ್ನು ಸಂಪೂರ್ಣವಾಗಿ ಬಂದ್ ಮಾಡಿತ್ತು,ಇನ್ನು ಲಾಕ್ ಡೌನ್ ವೇಳೆಯಲ್ಲಿ ಅತಿಹೆಚ್ಚಾಗಿ ತಲೆಕಡಿಸಿಕೊಂಡಿದ್ದು,ಮದ್ಯಪ್ರಿಯರು ಅಂದರೆ ತಪ್ಪೇನಿಲ್ಲ,ಇನ್ನು ಲಾಕ್ ಡೌನ್ ಆದಷ್ಟು ಬೇಗ ಮುಗಿಯಲಿ,ಆದಷ್ಟು ಬೇಗ ಮದ್ಯ ಮಾರಾಟ ಶುರುವಾಗಲಿ ಅಂತ ಮದ್ಯ ಪ್ರಿಯರು ಅಂದುಕೊಳ್ಳುತ್ತಿದ್ದರು, ಇನ್ನು ಲಾಕ್ ಡೌನ್ ನಿಂದಾಗಿ‌ ಮದ್ಯ ಮಾರಾಟ ಮದ್ಯ ಮಾರಾಟವಾಗದೆ ಸರ್ಕಾರದ ಬೊಕ್ಕಸಕ್ಕು ನಷ್ಟ ಉಂಟಾಗಿದ್ದು ಸದ್ಯ ಲಾಕ್ ಡೌನ್ ಸ್ವಲ್ಪ ಸಡಿಲ ಗೊಳಿಸಿ ಮೇ 04ರಿಂದ ಮದ್ಯಮಾರಾಟ ಮಾಡಲು ಸರ್ಕಾರ ನಿರ್ಧಾರ ಮಾಡಿದೆ,ಇನ್ನು ಸರ್ಕಾರ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಂಡಿದ್ದು ಕೆಲವೊಂದು ನಿಯಮಗಳನ್ನು ಸಹ ಪಾಲಿಸ ಬೇಕು ಎಂದು ತಿಳಿಸಿದೆ.
ಷರತ್ತುಗಳು

  • ಒಬ್ಬರಿಗೆ 6 ಕ್ವಾಟರ್ ಎಣ್ಣೆ ಮಾತ್ರ ನೀಡಲಾಗುವುದು
  • 4 ಬಾಟಲ್ ಬಿಯರ್ ಮತ್ತು 6 ಪಿಂಟ್ ಬಾಟಲ್ ಗಳನ್ನು ನೀಡಬಹುದು
  • ಮದ್ಯದಂಗಡಿಯಲ್ಲಿ ಮದ್ಯಪಾನ ಮದ್ಯ ಪಾನ ಮಾಡಲು ಅವಕಾಶವಿಲ್ಲ
  • ಮದ್ಯದಂಗಡಿಯಲ್ಲಿ ಸಿಸಿಟಿವಿ ಅಳವಡಿಸಿರಬೇಕು
  • ಮದ್ಯ ಮಾರಾಟಗಾರರು ಮಾಸ್ಕ್ ಮತ್ತು ಗ್ಲೌಸ್ ಕಡ್ಡಾಯವಾಗಿ ಧರಿಸಿರಬೇಕು
  • ಮದ್ಯ ಮಾರಾಟದ ವೇಳೆ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳ ಬೇಕು.

ಈ ಎಲ್ಲಾ ಷರತ್ತುಗಳನ್ನು ಸರ್ಕಾರ‌ ಮದ್ಯ ಮಾರಾಟಕ್ಕೆ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top