ನಾನು ಮತ್ತು ಗುಂಡನಿಗೆ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಸಾಥ್!

ಇದೇ ವಾರ ವಾರ ರಾಜ್ಯದಾದ್ಯಂತ ತೆರೆ ಕಾಣ್ತಿರೋ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ನೋಡಿ ಸಂತಸಗೊಂಡ ಪ್ರಾಣಿ ಪ್ರಿಯ ದರ್ಶನ್ ಈ ಚಿತ್ರಕ್ಕೆ ಮನಸಾರೆ ಹರಸಿದ್ದಾರೆ…

ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧ ಹೊಂದಿರೋ ಒಂದು ನೈಜ್ಯ ಘಟನೆಯನ್ನಾಧರಿಸಿ ಮಾಡಿರೋ ನಾನು ಮತ್ತು ಗುಂಡ ಸಿನಿಮಾದ ಟ್ರೈಲರ್ ಎಲ್ಲಾ ರೀತಿಯ ಮನರಂಜನೆಯನ್ನ ಕೊಡೋ ಸೂಚನೆ ಕೊಟ್ಟಿದೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಪಾತ್ರ ಪ್ರಮುಖವಾಗಿ ಕಾಣ್ತಿದ್ದು, ಸಿಂಬಾ ( ನಾಯಿ) ಪಾತ್ರ ಹೈಲೈಟ್ ಆಗಿದೆ.  ನಾನು ಮತ್ತು ಗುಂಡ ಈ ವಾರ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಮೈಸೂರು ಟಾಕೀಸ್ನ ಜಾಕ್ ಮಂಜು ಈ ಚಿತ್ರವನ್ನ ವಿತರಿಸ್ತಿದ್ದು, ಉದ್ಯಮದಲ್ಲೂ ಈ ಚಿತ್ರದ ಮೇಲೆ ವಿಶೇಷ ನಿರೀಕ್ಷೆ ಹುಟ್ಟಿಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top