ನನ್ನ ತಂಟೆಗೆ ಬಂದ್ರೆ ಸರ್ಕಾರವೇ ಶೇಕ್‌ ಆಗುತ್ತೆ-ಸಂಜನಾ

ನನ್ನ ಟಚ್‌ ಮಾಡಿದ್ರೆ ಸರ್ಕಾರವೇ ಶೇಕ್‌ ಆಗುತ್ತಿ..ನನ್ನ ತಂಟೆಗೆ ಬರಬೇಡಿ..ನನ್ನ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ, ಎಂದು ಸಂಜನಾ ಕಿರುಚಾಡಿದ್ದಾರೆ ಎಂದು ತಿಳಿದುಬಂದಿದೆ.ಯಾವ ಧೈರ್ಯದ ಮೇಲೆ ನನ್ನ ಟಚ್‌ ಮಾಡ್ತಿದ್ದೀರಾ ಅಂತ ಕೇಳಿದ ಸಂಜನಾ..ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಂಜನಾ ಬೆನ್ನಿಗೆ ನಿಂತಿರೋ ಪ್ರಭಾವಿ ವ್ಯಕ್ತಿ ಯಾರು ಅನ್ನೋ ಪ್ರಶ್ನೆ ಮೂಡಲು ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top