ನಟ ದಿಗಂತ್‌ ಹಾಗೂ ಐಂದ್ರಿತಾಗೂ CCB ನೋಟಿಸ್‌..

ಸ್ಯಾಂಡಲ್‌ವುಡ್‌ನ ನಟ ದಿಗಂತ್‌ ಹಾಗೂ ಐಂದ್ರಿತಾ ರೇಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ನಾಳೆ ಬೆಳಗ್ಗೆ ೧೧ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್‌ ನೀಡಲಾಗಿದೆ. ರವಿಶಂಕರ್‌ ನೀಡುರುವ ಮಾಹಿತಿ ಮೇರೆಗೆ ಈಗ ದಿಗಂತ್‌ ಮತ್ತು ಐಂದ್ರಿತಾಗೆ ನೋಟಿಸ್‌ ನೀಡಲಾಗಿದೆ. ನಾಳೆ ಬೆಳಗ್ಗೆ ೧೧ಗಂಟೆಗೆ ಸಿಸಿಬಿ ವಿಚಾರಣೆ ಹಾಜರಾಗಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top