ದಿನ ಭವಿಷ್ಯ 6 Nov 2019

ಮೇಷ
ಅದೃಷ್ಟದ ದಿನವಾಗಿರಲಿದೆ, ಆದರೆ ಕೊಂಚ ಹಿನ್ನಡೆಯಾಗುವ ಸಾಧತ್ಯೆಗಳಿವೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ, ಧನ್ವಂತರಿ ಉಪಾಸನೆ ಮಾಡಿ

ವೃಷಭ
ಸಂಗಾತಿಿ ಯಿಂದ ಅನುಕೂಲವಾಗುತ್ತದೆ, ಇಂದು ನಿಮ್ಮ ಮಾತಿನಿಂದ ಲಾಭವನ್ನು ಕಾಣುವಿರಿ,ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ , ಅನ್ನಪೂರ್ಣೇಶ್ವರಿ ಪ್ರಾಥನೆ ಮಾಡಿ ಒಳ್ಳೆಯದಾಗುತ್ತದೆ

ಮಿಥುನ
ದಾಂಪತ್ಯದಲ್ಲಿ ಅನ್ಯೂನ್ಯತೆ ಕಾಣಲಿದ್ದೀರಿ, ಸಾಮ್ಯತೆ ಇರಲಿದೆ, ಇಂದು ಒಳ್ಳೆಯ ದಿನ ನಿಮ್ಮದಾಗಲಿದೆ, ಶಿವನ ಪ್ರಾರ್ಥನೆ ಮಾಡಿ

ಕಟಕ
ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳಿವೆ, ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸುವಿರಿ, ದಾಂಪತ್ಯದಲ್ಲಿ ಅಸಮಾಧಾನವಿರುತ್ತದೆ, ಶಿವನ ಆರಾಧನೆ ಮಾಡಿ

ಸಿಂಹ
ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರವಾಗಿರಿ, ಇಂದು ಶುಭ ಕಾರ್ಯಗಳಿಗೆ ಚಾಲನೆ ನೀಡುವಿರಿ, ತಂದೆ-ಮಕ್ಕಳಲ್ಲಿ ಹೊಂದಾಣಿಕೆ ಮೂಡಲಿದೆ, ಶಿವನ ನಾಮವನ್ನು ಜಪಿಸಿ

ಕನ್ಯಾ
ಮನಸ್ಸಿನಲ್ಲಿ ಸ್ಪಲ್ಪ ಕಿರಿಕಿರಿ ಮೂಡಲಿದೆ, ಆದರೆ ಜೀವನದಲ್ಲಿ ಸಮೃದ್ಧಿಯನ್ನು ಕಾಣುವಿರಿ, ಶಿವನ ಆರಾಧನೆ ಮಾಡಿ ನಿಮ್ಮ ಕಿರಿಕಿರಿಗಳು ದೂರವಾಗುತ್ತದೆ.

ತುಲಾ
ನಿಮ್ಮ ಮಾತೆ ನಿಮಗೆ ಬಂಡವಾಳ, ನಿಮ್ಮ ಮಾತಿನಿಂದ ನಿಮಗೆ ಅನುಕೂಲವಾಗಲಿದೆ,ಇಂದು ನಿಮಗೆ ಪ್ರಶಂಸೆಗಳು ಲಭಿಸಲಿದೆ,ಸಾಧನೆಯ ದಿನ ಇಂದು ನಿಮ್ಮದಾಗಲಿದೆ, ಕೃಷ್ಣನ ಪ್ರಾರ್ಥನೆ ಮಾಡಿ

ವೃಶ್ಚಿಕ
ಗುರುಬಲವಿರುವುದರಿಂದ, ಧನ ಸಮೃದ್ಧಿಯಾಗಲಿದೆ, ಮಂಗಳ ಕಾರ್ಯಗಳು ನಡೆಯಲಿದೆ, ನೆಮ್ಮದಿಯ ದಿನವಾಗಿರಲಿದೆ.

ಧನಸ್ಸು
ಗುರುವಿನಂದ ಶುಭಫಲ ಕಾಣಲಿದ್ದೀರಿ, ಸಂಗಾತಿಯಿಂದಅನುಕೂಲವಾಗಲಿದೆ, ಶನಿ ಮತ್ತು ರಾಹುವಿನ ಆರಾಧನೆ ಮಾಡಿ ಒಳ್ಳೆಯದಾಗುತ್ತದೆ

ಮಕರ
ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಾಧಾನದ ದಿನವಾಗಿರುತ್ತದೆ,ಈಶ್ವರನ ಪ್ರಾರ್ಥನೆ ಮಾಡಿ ಮತ್ತು ಧನ್ವಂತರಿ ಉಪಾಸನೆ ಮಾಡಿ

ಕುಂಭ
ಮಂಗಳಕಾರ್ಯಗಳು ನಡೆಯಲಿದೆ, ಇಂದು ಶುಭ ಫಲ ಸಿಗಲಿದೆ, ಈ ದಿನ ಲಾಭದಾಯಕವಾಗಿರುತ್ತದೆ, ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ

ಮೀನ
ಇಂದು ನಿಮಗೆ ಶುಭದಿನವಾಗಿದೆ, ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವಿರಿ, ಲಾಭದಾಯಕವಾಗಿರಲಿದೆ, ಶಿವನ ಪ್ರಾರ್ಥನೆ ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top