ದಿನ ಭವಿಷ್ಯ – 20 ಅಕ್ಟೋಬರ್ 2019 – Rashi Bhavishya

ಮೇಷ
ಆರ್ಥಿಕವಾಗಿ ಸುಧಾರಣೆ ಕಾಣುವಿರಿ, ತಾಳ್ಮೆಯಿಂದ ಕೆಲಸ ಮಾಡಿ, ಮಾನಸಿಕವಾಗಿ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ

ವೃಷಭ
ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ, ದಾಂಪತ್ಯದಲ್ಲಿ ಸಂತೋಷ, ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಸಮಯ

ಮಿಥುನ
ವ್ಯಾಪಾರದಲ್ಲಿ ಲಾಭ, ಸಾಲ ಮರುಪಾವತಿ, ಶ್ರಮಕ್ಕೆ ತಕ್ಕ ಫಲ, ಇತರರನ್ನು ನಿಂದಿಸುವಿರಿ

ಕಟಕ
ಸ್ನೇಹಿತರಿಂದ ಸಹಾಯ, ಹಿರಿಯರಿಂದ ಹಿತನುಡಿ, ಹಳೇ ಸ್ನೇಹಿತರ ಭೇಟಿ, ಹಣಕಾಸು ಲಾಭ

ಸಿಂಹ
ಆದಾಯಕ್ಕಿಂತ ಖರ್ಚು ಹೆಚ್ಚು, ನಾನಾ ರೀತಿಯ ಸಂಪಾದನೆ, ಧೈರ್ಯದಿಂದ ಕೆಲಸದಲ್ಲಿ ಮುನ್ನುಗ್ಗುವಿರಿ

ಕನ್ಯಾ
ಉದ್ಯೋಗ ಪ್ರಾಪ್ತಿ, ಸ್ತ್ರೀ ವಿಚಾರದಲ್ಲಿ ಎಚ್ಚರವಾಗಿರಿ, ವಾಹನ ಖರೀದಿಸುವಿರಿ, ಪುಣ್ಯ ಕ್ಷೇತ್ರ ದರ್ಶನ

ತುಲಾ
ಉದ್ಯೋಗದಲ್ಲಿ ಕಿರಿಕಿರಿ, ಅಧಿಕವಾದ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ, ಇಲ್ಲ ಸಲ್ಲದ ಅಪಾದನೆ

ವೃಶ್ಚಿಕ
ಸಣ್ಣ ಪುಟ್ಟ ವಿಚಾರಗಳಿಗೆ ಆತಂಕ, ಮನೆಯಲ್ಲಿ ಅನಗತ್ಯ ಕಲಹ, ಆರ್ಥಿಕ ಪರಿಸ್ಥತಿ ಬಿಕ್ಕಟ್ಟು

ಧನಸ್ಸು
ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಮಕ್ಕಳಿಂದ ಪ್ರಯಾಣ, ಅಧಿಕ ಖರ್ಚು

ಮಕರ
ರಾಜಕೀಯ ವ್ಯಕ್ತಿಗಳಿಗೆ ಗೌರವ, ಪ್ರಯತ್ನಗಳಿಂದ ಕಾರ್ಯ ಯಶಸ್ಸು, ಪುಣ್ಯ ಕ್ಷೇತ್ರಗಳ ದರ್ಶನ, ಸ್ಥಿರಾಸ್ತಿಯಿಂದ ಲಾಭ

ಕುಂಭ
ವಿದ್ಯಾರ್ಥಿಗಳಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಆಕಸ್ಮಿಕ ಖರ್ಚು, ವ್ಯಾಪಾರದಲ್ಲಿ ಏರುಪೇರು

ಮೀನ
ಗುರು ಹಿರಿಯರಲ್ಲಿ ಭಕ್ತಿ,ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಅನಗತ್ಯ ದ್ವೇಷ, ಸಾಧು-ಸಂತರಿಗೆ ಸಹಾಯ, ಉದ್ಯೋಗದಲ್ಲಿ ಬಡ್ತಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top