ದಿನ ಭವಿಷ್ಯ – 18ಅಕ್ಟೋಬರ್ 2019 – Rashi Bhavishya

ಮೇಷ
ತಾಯಿ ಕಡೆಯಿಂದ ಪ್ರಶಂಸೆ, ಆರ್ಥಿಕ ಸಮಸ್ಯೆಯಲ್ಲಿ ನಿವಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಖರ್ಚು

ವೃಷಭ
ಜೀವನದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಸಹಕಾರ, ಪ್ರಯಾಣ ಮಾಡುವಿರಿ

ಮಿಥುನ
ಕುಟುಂಬದಲ್ಲಿ ಖರ್ಚು, ಪ್ರೀತಿಯ ವಿಚಾರದಲ್ಲಿ ಯಶಸ್ಸು, ಸುಖ ಭೋಜನ, ಹಣಕಾಸು ವಿಚಾರದಲ್ಲಿ ತೊಂದರೆ

ಕಟಕ
ಮನೆ ನಿರ್ಮಾದ ಕನಸು ಕಾಣುವಿರಿ, ಕಲಾವಿದರಿಗೆ ಅನುಕೂಲ, ತಾಯಿ ಕಡೆಯಿಂದ ಲಾಭ, ಹೊಸ ವಸ್ತುಗಳ ಖರೀದಿ

ಸಿಂಹ
ಕುಟುಂಬದಲ್ಲಿ ಆತಂಕ, ಮಹಿಳೆಯರೊಂದಿಗೆ ಕಲಹ, ಸೋದರ ಮಾವನಿಂದ ಅನುಕೂಲ, ಬಂಧುಗಳಿಂದ ಲಾಭ

ಕನ್ಯಾ
ಕುಟುಂಬದಲ್ಲಿ ಸಂತೋಷ, ಶುಭ ಕಾರ್ಯದ ಸುದ್ದಿ ಕೇಳುವಿರಿ, ಪ್ರಯಾಣದಲ್ಲಿ ಯಶಸ್ಸು

ತುಲಾ
ಆರೋಗ್ಯದಲ್ಲಿ ಸ್ವಲ್ಪ ಏರು ಪೇರು,ಅದೃಷ್ಟ ನಿಮ್ಮದಾಗಲಿದೆ, ಸಾಲ ಬಾಧೆ,ಉದ್ಯೋಗದಲ್ಲಿ ಒತ್ತಡ

ವೃಶ್ಚಿಕ
ಶುಭ ಸುದ್ದಿ ಕೇಳುವಿರಿ, ಸಂಗಾತಿಯಿಂದ ಉತ್ತಮ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ

ಧನಸ್ಸು
ವಾಹನ ಅಪಘಾತವಾಗುವ ಸಂಭವ, ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ,

ಮಕರ
ಪ್ರೀತಿ ಪ್ರೇಮದ ಕಲ್ಪನೆ, ಬಂಧುಗಳಿಂದ ಉತ್ತಮ ಸಹಕಾರ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ, ಉದ್ಯೋಗ ಬದಲಾವಣೆಗೆ ಅವಕಾಶ

ಕುಂಭ
ಆಹಾರ ಸೇವನೆಯಲ್ಲಿ ವ್ಯತ್ಯಾಸ, ತಾಯಿಯೊಂದಿಗೆ ಮನಃಸ್ತಾಪ, ಮಕ್ಕಳಿಗಾಗಿ ಅಧಿಕ ಖರ್ಚು

ಮೀನ
ಆಸೆಗಳಿಗೆ ಬಲಿಯಾಗುವ ಸಾಧ್ಯತೆ, ಸಂಗಾತಿಯೊಂದಿಗೆ ಭಾವನಾತ್ಮಕ ಜಗಳ, ವ್ಯವಹಾರಗಳಲ್ಲಿ ಸಮಯ ವ್ಯರ್ಥ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top