ದಾಖಲೆ ಕಲೆಕ್ಷನ್ ಮಾಡಿದ ಡಾಲಿಯ PMT.!

ಡಾಲಿ ಮತ್ತು ಸೂರಿ ಕಾಂಭಿನೇಷನ್ ನ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ರಾಜ್ಯದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದೆ… ಸೂರಿಯ ರಿವರ್ಸ್ ಸ್ಕ್ರೀನ್ ಪ್ಲೇಗೆ ಮನಸೋತಿರೋ ಪ್ರೇಕ್ಷಕ ಡಾಲಿ ಆಕ್ಟಿಂಗ್ ಗೆ ಬಹುಪರಾಕ್ ಎಂದಿದ್ದಾರೆ..

ರಾಜ್ಯದಾದ್ಯಂತ 300ಥಿಯೇಟರ್ ನಲ್ಲಿ ರಿಲೀಸ್ ಆಗಿದ್ದು, ಮೊದಲ ದಿನವೇ ಬರೋಬ್ಬರಿ 2.53ಕೋಟಿ ಕಲೆಕ್ಷನ್ ಮಾಡೋ ಮೂಲಕ ಡಾಲಿ ಭರ್ಜರಿ ಓಪನಿಂಗ್ ಪಡೆದಿದ್ದಾರೆ. ಪ್ರೇಕ್ಷಕನಿಂದ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು ಎರಡನೇ ದಿನವೂ ಬಾಕ್ಸಾಫಿಸ್ ನಲ್ಲಿ ಅಬ್ಬರಿಸುತ್ತಿದ್ದಾನೆ ಮಂಕಿ‌ಸೀನ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top