ತುಲಾ : ಉದ್ಯೋಗದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಚೇತರಿಕೆ

ಮೇಷ
ನಿಮ್ಮ ಮನಸ್ಸಿನಲ್ಲಿ ವೈರಾಗ್ಯ ಭಾವ ಮೂಡಲಿದೆ, ವೈರಾಗ್ಯ ಭಾವನೆ ಒಳ್ಳೆಯದಲ್ಲ, ವಿಷ್ಣು ಸಹಸ್ರನಾಮ ಜಪಿಸಿ

ವೃಷಭ
ಮಕ್ಕಳಿಂದ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಗಣಪತಿಯ ಪೂಜೆ ಮಾಡಿ ಒಳ್ಳೆಯದಾಗುತ್ತದೆ

ಮಿಥುನ
ಉದ್ಯೋಗದಲ್ಲಿ ತಗಾದೆ, ವ್ಯವಹಾರದಲ್ಲಿ ಕಿರಿಕಿರಿ, ಸಾಲ ಭಾಧೆ, ಕುಟುಂಬದಲ್ಲಿ ಆತಂಕ

ಕಟಕ
ಕೆಲಸ ಕಾರ್ಯದಲ್ಲಿ ಜಯ, ಮಕ್ಕಳಿಂದ ತೊಂದರೆ, ಸಾಲದ ಸಹಾಯ ಸಿಗುವುದು

ಸಿಂಹ
ಅತಿಯಾದ ಒಳ್ಳೆತನದಿಂದ ನಷ್ಟ, ಮಕ್ಕಳ ಉದ್ಯೋಗಕ್ಕೆ ಕಂಟಕ, ಕುಟುಂಬದಲ್ಲಿ ಆತಂಕ

ಕನ್ಯಾ
ಸ್ನೇಹಿತರಿಂದ ಸಮಸ್ಯೆ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ, ವ್ಯವಹಾರದಲ್ಲಿ ಸಂಕಷ್ಟ

ತುಲಾ
ಉದ್ಯೋಗದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಆರೋಗ್ಯದಲ್ಲಿ ಏರುಪೇರು, ದೇಹಕ್ಕೆ ಪೆಟ್ಟಾಗುವ ಸಾಧ್ಯತೆ

ವೃಶ್ವಿಕ
ಮಕ್ಕಳಿಂದ ಗುರು-ದೈವ ನಿಂದನೆ, ಆನಾರೋಗ್ಯ ಸಮಸ್ಯೆ. ಮೋಕ್ಷದ ಚಿಂತೆ

ಧನಸ್ಸು
ಆಕಸ್ಮಿಕ ಗುರುಗಳ ದರ್ಶನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು,

ಮಕರ
ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ವ್ಯವಹಾರದಲ್ಲಿ ನಷ್ಟ, ಪ್ರಯಾಣದಲ್ಲಿ ತೊಂದರೆ

ಕುಂಭ
ಉದ್ಯೋಗ ಸ್ಥಳದಲ್ಲಿ ಶತ್ರುತ್ವ, ಆರ್ಥಿಕ ಸಂಕಷ್ಟ, ದೇವರ ಕಾರ್ಯಗಳಿಗೆ ಶುಭ ಕಾಲ

ಮೀನ
ಮಕ್ಕಳಿಂದ ಮಾನಸಿಕ ಹಿಂಸೆ, ಭವಿಷ್ಯದ ಬಗ್ಗೆ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top