ತುಲಾ : ಆಕಸ್ಮಿಕ ಧನ ಪ್ರಾಪ್ತಿ, ಉದ್ಯೋಗದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ..

ಮೇಷ
ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಕುಟುಂಬದಲ್ಲಿ ಸಂಕಷ್ಟ, ಮಾನಸಿಕ ಒತ್ತಡ,

ವೃಷಭ
ಪ್ರಯಾಣದಲ್ಲಿ ಬೇಸರ, ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ

ಮಿಥುನ
ಕುಟುಂಬದಲ್ಲಿ ಕಲಹ, ಮಕ್ಕಳೇ ಶತ್ರುಗಳಾಗುವರು, ಕೋರ್ಟ್ ಕೇಸ್‍ನಲ್ಲಿ ಓಡಾಟ,

ಕಟಕ
ಗೌರವಕ್ಕೆ ಧಕ್ಕೆ, ಕುಟುಂಬದಲ್ಲಿ ವೈ ಮನಸ್ಸು, ಮಹಿಳಾ ಮಿತ್ರರಿಂದ ಅಪವಾದ

ಸಿಂಹ
ಸ್ವಯಂಕೃತ್ಯಗಳಿಂದ ಎಡವಟ್ಟು, ಉದ್ಯೋಗದಲ್ಲಿ ಕಿರಿಕಿರಿ, ದಾಂಪತ್ಯ ಜೀವನದಲ್ಲಿ ನಿರಾಸಕ್ತಿ

ಕನ್ಯಾ
ಅಲಂಕಾರಿಕ ವಸ್ತುಗಳ ಖರೀದಿ, ವಿದೇಶದಲ್ಲಿ ಉದ್ಯೋಗಾವಕಾಶ, ಪ್ರಯಾಣದಲ್ಲಿ ಅನುಕೂಲ

ತುಲಾ
ಆಕಸ್ಮಿಕ ಧನ ಪ್ರಾಪ್ತಿ, ಉದ್ಯೋಗದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಕುಟುಂಬದಲ್ಲಿ ಸಹಕಾರ

ವೃಶ್ಚಿಕ
ಉದ್ಯೋಗದಲ್ಲಿ ನಿರಾಸಕ್ತಿ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಕೆಟ್ಟಾಲೋಚನೆ

ಧನಸ್ಸು
ಚಿನ್ನಾಭರಣ ಕಳೆದುಕೊಳ್ಳುವಿರಿ, ಮಿತ್ರಿರಿಂದ ನಷ್ಟ, ಮಾಡುವ ಪರಿಸ್ಥಿತಿ

ಮಕರ
ಉದ್ಯೋಗಾವಕಾಶ ಪ್ರಾಪ್ತಿ, ಮಕ್ಕಳ ಪ್ರೇಮ ವಿಚಾರದಲ್ಲಿ ನೋವು, ಈ ದಿನ ಮಿಶ್ರ ಫಲ

ಕುಂಭ
ಸ್ಥಿರಾಸ್ತಿ ಖರೀದಿಸುವ ಆಲೋಚನೆ, ಸಂಭ್ರಮಿಸುವ ಆಲೋಚನೆ ಮಾಡುವಿರಿ, ಶುಭ ಕಾರ್ಯಗಳಿಗೆ ಸುದಿನ

ಮೀನ
ಆಕಸ್ಮಿಕ ಅವಘಡ, ಪ್ರಯಾಣ ರದ್ದು ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆವಹಿಸಿ, ಸ್ತ್ರೀಯರಲ್ಲಿ ವೈಮನಸ್ಸು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top