ಡ್ರೀಮ್‌ 11ನಲ್ಲಿ ಈ ಟೀಂ ಆಡಿಸಿದ್ರೆ ಗೆಲ್ಲ ಬಹುದು..

ಇಂದು ಆರ್‌ಸಿಬಿ ಮತ್ತು ಪಂಜಾಬ್‌ ತಂಡಗಳ ನಡುವೆ ಐಪಿಎಲ್‌ನ 6ನೇ ಪಂದ್ಯ ನಡೀತಾ ಇದ್ದು. ಇಂದಿನ ಪಂದ್ಯದಲ್ಲಿ ಯಾವ ಆಟಗಾರರು ಭರ್ಜರಿ ಪ್ರದರ್ಶನ ನೀಡಬಹುದು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಹೀಗಿರುವ ಡ್ರೀಮ್‌ 11ನಲ್ಲಿ ಪಂದ್ಯವನ್ನು ಆಡಿ ಒಂದಿಷ್ಟು ಬಹುಮಾನ ಗೆಲ್ಲುವ ತವಕದಲ್ಲಿ ಕ್ರಿಕೆಟ್‌ ಪ್ರಿಯರು ಇದ್ದಾರೆ. ಇಂದಿನ ಪಂದ್ಯದಲ್ಲಿ ನೀವು ಈ ತಂಡವನ್ನು ಆಡಿಸಿದ್ರೆ ಪಕ್ಕಾ ನೀಡು ಇವತ್ತಿನ ಡ್ರೀಮ್‌ 11 ಪಂದ್ಯದಲ್ಲಿ ಬಹುಮಾನಗೆಲ್ಲ ಬಹುದು

ನೀವು ಡ್ರೀಮ್‌ 11ನಲ್ಲಿ ಆಡಿಬೇಕಾದ ಆಟಗಾರರು ಯಾರು ಅನ್ನೋ ಪಟ್ಟಿ ಹೀಗಿದೆ ನೋಡಿ.

ದೇವದತ್‌ ಪಡಿಕಲ್‌

ಕೆ.ಎಲ್‌. ರಾಹುಲ್‌

ಅರೋನ್‌ ಫಿಂಚ್‌

ವಿರಾಟ್‌ ಕೊಹ್ಲಿ

ಎಬಿ ಡಿವಿಲಿಯರ್ಸ್‌

ಮಾಯಾಂಕ್‌ ಅಗರ್‌ವಾಲ್‌

ಕರುಣ್‌ ನಾಯರ್‌

ಯಜುವೇಂದ್ರ ಚಹಲ್‌

ರವಿ ಬಿಶ್ನೋಯಿ

ನವದೀಪ್‌ ಸೈನ್‌

ಮೊಹಮ್ಮದ್‌ ಶಮಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top