ಡ್ರಗ್ಸ್ ಮಾಫಿಯಾ ನಾನು ನೋಡಿಲ್ಲ – ಶಿವರಾಜ್‍ಕುಮಾರ್..!

ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ನಟ ಶಿವರಾಜ್‍ಕುಮಾರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ನಾನು ನಮ್ಮ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾವನ್ನು ನೋಡಿಲ್ಲ. ಇದ್ದರೂ ಅದನ್ನು ತಳ್ಳಿಹಾಕುವಂತಿಲ್ಲ. ಯಾವುದು ಸರಿ ಯಾವುದು ತಪ್ಪು ನೋಡಬೇಕು.ಎಲ್ಲರೂ ತಪ್ಪನ್ನು ತಿದ್ದುಕೊಳ್ಳಬೇಕು, ಫನ್‍ಗಾಗಿ ಚಟದ ಹಿಂದೆ ಬೀಳಬಾರದು. ಫನ್ ಅನ್ನೊದು ವಿಪರೀತ ಆಗಬಾರದು,ಅಡ್ವೈಸ್ ಮಾಡುವಷ್ಟು ದೊಡ್ಡವನಲ್ಲ ಲೀಡರ್ ಅಂದಾಕ್ಷಣ ಏನು ಮಾತಾಡೋಕೆ ಆಗಲ್ಲ ಅಂತ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top