ಡಾಲಿ ಧನಂಜಯ್ ಗೆ ಬಿಯರ್ ನಲ್ಲಿ ಅಭಿಮಾನಿಗಳಿಂದ ಅಭಿಷೇಕ..!

ಡಾಲಿಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ‌ಟೈಗರ್ ಚಿತ್ರ ಇಂದು ರಾಜ್ಯದಾದ್ಯಂತ ತೆರೆಕಂಡಿದ್ದು ಬೆಳಗ್ಗೆ 7ಗಂಟೆಗೆ ಹಲವು ಕಡೆ ಶೋ ಶುರುವಾಗಿದೆ. ಇನ್ನು ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ PMT. ಚಿತ್ರದ ಬಿಡುಗಡೆ ಸೆಲೆಬ್ರೆಷನ್ ನಲ್ಲಿ ಅಭಿಮಾನಿಗಳು ಡಾಲಿ ಧನಂಜಯ್ ನ ಮಂಕಿಸೀನಾ ಕಟೌಟ್ ಗೆ ಬಿಯರ್ ನಿಂದ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ರಾಜ್ಯದಾದ್ಯಂತ 300 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು,ಬಹುತೇಕ ಬೆಳಗಿನ ಎಲ್ಲಾ ಶೋ ಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ…

ಡಾಲಿ ಧನಂಜಯ್ ಮಂಕಿ ಸೀನನ‌ಕಟೌಟ್ ಗೆ ಬಿಯರ್ ನಲ್ಲಿ ಅಭಿಮಾನಿಗಳಿಂದ ಅಭಿಷೇಕ..!

#PMT. ಚಿತ್ರದ ವಿಡುಗಡೆ ಸೆಲೆಬ್ರೆಷನ್ ನಲ್ಲಿ ಅಭಿಮಾನಿಗಳು ಡಾಲಿ ಧನಂಜಯ್ ನ ಮಂಕಿಸೀನಾ ಕಟೌಟ್ ಗೆ ಬಿಯರ್ ನಿಂದ ಅಭಿಷೇಕ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ರಾಜ್ಯದಾದ್ಯಂತ 300 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು,ಬಹುತೇಕ ಬೆಳಗಿನ ಎಲ್ಲಾ ಶೋ ಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ…

Posted by Kannada News on Thursday, 20 February 2020
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top