ಜೀವನ ಮುಖ್ಯ..ಜೀವ‌ ಅದಕ್ಕಿಂತ ಮುಖ್ಯ..!

ಕೊರೋನಾ ಈ ಒಂದು ರೋಗ ಈಗ ಯಾವ ಮಟ್ಟಕ್ಕೆ ಇದೇ ಅನ್ನೋದನ್ನ ಮತ್ತೆ ಮತ್ತೆ ಹೇಳೋ ಹಾಗಿಲ್ಲ,ಆದ್ರೆ ಈ ಒಂದು ವಿಡಿಯೋ ನೋಡಿದ ಮೇಲೆ ನಿಮ್ಮ ಕಣ್ಣಂಚಲ್ಲಿ ನೀರು ಬರುವುದಂತು ಖಂಡಿತ.. ಹೌದು ಚುಕ್ಕಿ ಟಾಕೀಸ್ ನಿಂದ ಹೊರ ಬಂದ ಈ ವಿಡಿಯೋದಲ್ಲಿ .. ಜೀವನಕ್ಕಿಂತ ಜೀವ ಮುಖ್ಯ ಅನ್ನೋದನ್ನು ಬಹಳ ಅದ್ಭುತವಾಗಿ ಹೇಳಿದ್ದು, ಕೊರೋನಾ ಬಗೆಗಿನ ಜಾಗೃತಿಯ ಈ ವಿಡಿಯೋ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top