ಚೆನ್ನೈ ನಂತರ ಡೆಲ್ಲಿ ತಂಡಕ್ಕೂ ಕೊರೋನಾ ಕಾಟ..!

IPL ಶುರುವಾಗಲು 13 ದಿನ ಇರುವಾಗಲೇ ಇದೀಗ ಚೆನ್ನೈ ನಂತರ ಡೆಲ್ಲಿ ಕ್ಯಾಪಿಟಲ್ ತಂಡಕ್ಕೂ ಇದೀಗ ಕೊರೋನಾ ಭೀತಿ ಶುರುವಾಗಿದೆ.ಡೆಲ್ಲಿ ತಂಡದ ಅಸಿಸ್ಟೆಂಟ್ ಫಿಸಿಯೋಗೆ ಕೊರೋನಾ ಪಾಸಿಟಿವ್ ಧೃಢಪಟ್ಟಿದೆ.ಮೊದಲ ಎರಡು ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದು ಮೂರನೇ ಟೆಸ್ಟ್ ನಲ್ಲಿ ಪಾಸೊಟಿವ್ ಬಂದಿದೆ.ಸದ್ಯ ಕ್ವಾರಂಟೇನಲ್ಲಿ ಇದ್ದ ಕಾರಣ ತಂಡದ ಆಟಗಾರರಿಗೆ ಧೃಡಪಟ್ಟಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top