ಚಿರತೆ ದತ್ತು ಪಡೆದ ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್‌..

ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟ್‌ ಪ್ಲೇಯರ್‌ ವೇದಾ ಕೃಷ್ಣಮೂರ್ತಿ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚಿರತೆಯೊಂದನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ. ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿನೀಡಿದ್ದ ವೇದಾಕೃಷ್ಣ ಮೂರ್ತಿ ಚಿರತೆ ದತ್ತು ಪಡೆದು ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಅವುಗಳ ಆರೈಕೆ ಬಗ್ಗೆ ಕಾಳಜಿ ತೋರಿಸಿಬೇಕು ಎಂದು ತೋರಿಸಿಕೊಡುವ ಮೂಲಕ ಪ್ರಾಣಿ ಮೇಲಿರುವ ಅವರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top