ಗ್ರಾಮ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನ ಆಹ್ವಾನಿಸಲಾಗಿದೆ.

ಸೆಪ್ಟೆಂಬರ್‌ ೧೫ರೊಳಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ನಾಲ್ಕು ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು ನಾಲ್ಕು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದ ವ್ಯಕ್ತಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.

ಹುದ್ದೆಗಳ ವಿವರ

  1. ಸಾಫ್ಟ್‌ವೇರ್‌ ಡೆವಲಪರ್‌ ಹುದ್ದೆಗೆ ಬಿಇ/ಬಿಟೆಕ್‌/ಎಂಇ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹದು

ಸಂಬಳ 50 ಸಾವಿರ ರೂ

2.ಮೊಬೈಲ್‌ ಅಪ್ಲಿಕೇಶನ್‌ ಡೆವಲಪರ್‌ ಹುದ್ದೆ ಎಂಟೆಕ್‌/ಎಂಸಿಎ/ಎಂಎಸ್‌ಸಿ ಆದವರು ಅರ್ಜಿ ಹಾಕಬಹುದು

ಸಂಬಳ 40 ಸಾವಿರ ರೂ

3. ಪ್ರಾಜೆಕ್ಟ್‌ ಎಕ್ಸಿಕ್ಯೂಟಿವ್‌ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಹುದು

ಸಂಬಳ 30 ಸಾವಿರಿ ರೂ

  1. ಪ್ರಾಜೆಕ್ಟ್‌ ಎಕ್ಸಿಕ್ಯೂಟಿವ್‌ ಹುದ್ದೆಗೆ ಪ್ರತಿಕೋದ್ಯಮದಲ್ಲಿ ಪದವಿ ಪಡೆದವರು ಅರ್ಜಿ ಹಾಕಬಹುದು

ಸಂಬಳ 30 ಸಾವಿರ ರೂ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top