ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರೋದು ಯಾರು ಗೊತ್ತಾ.?

ಭಾರತದಲ್ಲಿ ಈ ವರ್ಷ ಅತೀ ಹೆಚ್ಚು ಗೂಗಲ್ ನಲ್ಲಿ‌ ಸರ್ಚ್ ಆಗಿರೋ ಸೆಲೆಬ್ರಿಟಿಗಳ ಪಟ್ಟಿಯನ್ನು SEM ರಶ್ ಸ್ಟಡಿ ಎಂಬ ಸಂಸ್ಥೆ ಪಟ್ಟಿ ಬಿಡುಗಡೆ ಮಾಡಿದ್ದು ಈ ಬಾರಿ ನಂಬರ್ ಒನ್ ಮತ್ತು ಎರಡನೇ ಸ್ಥಾನವನ್ನು ಮಹಿಳಾ ಮಣಿಯರು ಲಭಿಸಿಕೊಂಡಿದ್ದಾರೆ. ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಪ್ರಿಯಾಂಕಾ ಛೋಪ್ರ ಮೊದಲ ಸ್ಥಾನ ಪಡೆದಿದ್ರೆ,ಸನ್ನಿಲಿಯೋನ್ ಎರಡನೇ ಸ್ಥಾನ ಪಡೆದಿಕೊಂಡಿದ್ದಾರೆ.

ಇನ್ನು ಟಾಪ್ ಸ್ಥಾನ ಪಡೆದಿರೋ ಪ್ರಿಯಾಂಕಾಳನ್ನು ಗೂಗಲ್ ನಲ್ಲಿ 39ಲಕ್ಷ ಬಾರಿ ಸರ್ಚ್ ಮಾಡಿದ್ರೆ ಸನ್ನಿ ಲಿಯೋನ್ ಅನ್ನು 31 ಲಕ್ಷ ಬಾರಿ ಸರ್ಚ್ ಮಾಡಿದ್ದಾರೆ.ಇನ್ನು ಸಲ್ಮಾನ್ ಖಾನ್ 21 ಲಕ್ಷ ಬಾರಿ ಸರ್ಚ್ ಮಾಡಿದ್ರೆ ,ವಿರಾಟ್ ಕೊಹ್ಲಿಯನ್ನು 20 ಲಕ್ಷ ಬಾರಿ ಸರ್ಚ್ ಮಾಡಿದ್ದಾರೆ.ಇದರ ಜೊತೆಯಲ್ಲಿ ಕತ್ರಿನಾ ಕೈಫ್ ಳನ್ನು 19 ಲಕ್ಷ ಬಾರಿ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top