ಗಂಡನ ಶವಕ್ಕಾಗಿ ಕಿತ್ತಾಡಿಕೊಂಡ 7 ಪತ್ನಿಯರು.!

ಉತ್ತರಾಖಂಡ್ ನ ಹರಿದ್ವಾರದಲ್ಲಿ ಗಂಡನ ಶವಕ್ಕಾಗಿ ಪತ್ನಿಯರು ಕಿತ್ತಾಡಿಕೊಂಡ ಘಟನೆ ನಡೆದಿದೆ, ಆತ್ಮಹತ್ಯೆ ಮಾಡಿಕೊಂಡ 40 ವರ್ಷದ ಪವನ್ ಕುಮಾರ್ ಶವಕ್ಕಾಗಿ ಕಿತ್ತಾಡಿಕೊಂಡಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 7 ಜನ ಪತ್ನಿಯರು.

ಹೌದು ಪವನ್ ಕುಮಾರ್ ಶವಕ್ಕಾಗಿ ಕಿತ್ತಾಡಿಕೊಂಡ 7 ಜನ ಪತ್ನಿಯರನ್ನು ಸಂಬಾಳಿಸಲು ಪೊಲೀಸರಿಗೆ ಆಗದೇ ಹೈರಾಣಾಗಿ ಹೋಗಿದ್ದಾರೆ. ಕೊನೆಗೆ ಐದು ಪತ್ನಿಯರಿಂದ ಅಂತ್ಯಸಂಸ್ಕಾರ ಮಾಡಿಸಿದ್ದಾರೆ, ಆದ್ರೆ ಉಳಿದ ಇಬ್ಬರು ಪತ್ನಿಯರು ಪೊಲೀಸ್ ಸ್ಟೇಷನ್ ಗೆ ಬಂದು ಪೊಲೀಸರ ಬಳಿ ಗಲಾಟೆ ಮಾಡಿ ರಂಪಾಟ ಮಾಡಿದ್ದಾರೆ, ಆತ್ಮಹತ್ಯೆ ಮಾಡಿಕೊಂಡ ಪವನ್ ಕುಮಾರ್ 7 ಜನ ಪತ್ನಿಯರನ್ನು ಸಂಬಾಳಿಸಲು ಆಗದೇ ಸಾವಿಗೆ ಶರಣಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top