ಗಂಡನ ಎದುರೇ ಹೆಂಡತಿಯ ಮೇಲೆ 17 ಜನ ಕಾಮುಕರಿಂದ ಅತ್ಯಾಚಾರ..!

ಗಂಡನ ಎದುರೇ ಹೆಂಡತಿಯ ಮೇಲೆ 17 ಜನ ಕಾಮುಕರು ಅತ್ಯಾಚಾರವೆಸಗಿರೋ ಅಮಾನವೀಯ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಸಂಜೆ ಸಮಯದಲ್ಲಿ ಗಂಡನ ಜೊತೆ ಪತ್ನಿ ಮನೆಗೆ ವಾಪಾಸ್‌ ಆಗುವ ವೇಳೆ ದಾರಿಯಲ್ಲಿ ಆರೋಪಿಗಳು ದಂಪತಿಗಳ ದಾರಿಯನ್ನು ತಪ್ಪಿಸಿದ್ದು, ದಾರಿ ತಪ್ಪಿದ್ದರಿಂದ ದಂಪತಿಗಳು ಗಾಬರಿಯಾಗಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ 17 ಜನರು ಗಂಡನ ಮೇಲೆ ದಾಳಿಯನ್ನು ಮಾಡಿ ಹಲ್ಲೇ ಮಾಡಿದ್ದಾರೆ, ನಂತರ ಇತ್ತ ಹೆಂಡತಿಯ ಮೇಲೆ 17 ಜನ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರವನ್ನು ಎಸಗಿದ್ದಾರೆ. 5 ಜನ ಮಕ್ಕಳನ್ನು ಹೊಂದಿದ್ದ ಮಹಿಳೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೋಲೀಸರು ಕಾರ್ಯಪ್ರೌರುತ್ತಿಯಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top