ಕೊಹ್ಲಿ ಗಿಂತ ಇಯಾನ್ ಮಾರ್ಗನ್ ಬೆಸ್ಟ್ ಕ್ಯಾಪ್ಟನ್ – ಸ್ಟೀವ್ ಸ್ಮಿತ್..

ಐಪಿಎಲ್ 2020ಯ ಇಂದಿನ ಮ್ಯಾಚ್ ನಲ್ಲಿ ಆರ್ ಸಿ ಬಿ ಮತ್ತು ರಾಜಸ್ತಾರಾಯಲ್ಸ್ ಎದುರಿಸುತ್ತಿದೆ.ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ನೀಡ್ತಾ ಇದ್ರೆ ,ಇತ್ತ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.ಈಗಾಗಲೇ ತಮ್ಮ ಎಡವಟ್ಟಿನಿಂದಾಗಿ ಗೆಲ್ಲುವ ಪಂದ್ಯ ಕೈಚೆಲ್ಲಿ ಕೂರಬೇಕಾಯ್ತು,ಈಗಾಗಲೇ ವಿರಾಟ್ ಕ್ಯಾಪ್ಯನ್ಸಿ ಎಬಿಡಿಗೆ ಬಿಟ್ಟುಕೊಡಲಿ ಅಂತ ಕ್ರಿಕೆಟ್ ಪ್ರಿಯರು ಹೇಳ್ತಿದ್ದಾರೆ.ಇದೀಗ ಆರ್ ಆರ್ ತಂಡದ ನಾಯಕ ಸ್ಟೀವ್ ಸ್ಮಿತ್ ವಿರಾಟ್ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.ವಿರಾಟ್ ಕ್ಯಾಪ್ಟನ್ ಶಿಪ್ ಗಿಂತ ಇಯಾನ್ ಮಾರ್ಗನ್ ಕ್ಯಾಪ್ಟನ್ ಶಿಪ್ ಉತ್ತಮ ಅಂತ ಹೇಳಿದ್ದಾರೆ.ನಿನ್ನೆಯಷ್ಟೇ ಕೆಕೆಆರ್ ತಂಡದ ನಾಯಕನಾಗಿರೋ ಇಯಾನ್ ಮಾರ್ಗನ್ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದ್ದರು,ಇನ್ನು ಕಳೆದ ವರ್ಷ ವಿಶ್ವಕಪ್ ಗೆದ್ದಿದ್ದ ಮಾರ್ಗನ್ ಈ ಬಾರಿ ಮೊದಲ ಬಾರಿ ಐಪಿಎಲ್ ನಲ್ಲಿ ನಾಯಕನಾಗಿದ್ದು,ಯಾವ ರೀತಿ ತಂಡ ಮುನ್ನಡೆ ಸುತ್ತಾರೆ ನೋಡಬೇಕು,ಇದೀಗ ಸ್ಟೀವ್ ಸ್ಮಿತ್ ವಿರಾಟ್ ಗಿಂತ್ ಮಾರ್ಗನ್ ಬೆಸ್ಟ್ ಅಂತ ಹೇಳಿದ್ದು..ಪಂದ್ಯಕ್ಕೆ ಇನ್ನಷ್ಟು ಬಿಸಿಬಿದ್ದಂತಾಗಿದೆ. ನಿಮ್ಮ ಪ್ರಕಾರ ಸ್ಮಿತ್ ಹೇಳಿದಂತೆ ವಿರಾಟ್ ಬೆಸ್ಟ್ ಕ್ಯಾಪ್ಟನ್ನ ಅಲ್ವಾ..ನೀವ್ ಏನ್ ಹೇಳ್ತಿರಾ ಕಾಮೆಂಟ್ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top