ಕೊರೊನಾ ಟೈಂನಲ್ಲಿ ಮೊಮ್ಮಗನ ಹಾಟ್‌ಹಾಟ್ ಕಿಸ್.!

ದೇಶದಲ್ಲಿ ಕೊರೊನಾ ಎಫೆಕ್ಟ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು,ಇದೇ ವೇಳೆ ಸ್ಯಾಂಡಲ್ ವುಡ್ ನಿಂದ ಕೊರೊನಾ ಬಿಸಿ ತಪ್ಪಿಸಿ ಹಸಿ ಬಿಸಿ ಸೀನ್ ಒಂದು ನೀಡಿದೆ.. ಹೌದು ಮಿಸ್ಟರ್ ಮೊಮ್ಮೆಗ‌ ಖ್ಯಾತಿಯ ರವಿಗೌಡ ಅಭಿನಯದ ‘ರೌಡಿ ಬೇಬಿ ಟೀಸರ್ ‘ ಟೀಸರ್ ರಿಲೀಸ್‌ ಆಗಿದ್ದು, ಸದ್ಯ ಕೊರೊನಾ‌ ಎಫೆಕ್ಟ್ ಟೈಂನಲ್ಲಿ‌ ಕಿಸ್ ಸೀನ್‌ ಬಿಟ್ಟು ಸಖತ್‌ ಸುದ್ದಿಯಾಗಿದೆ..ರಾ ಮತ್ತು ಕ್ಯೂಟ್ ಲವ್ ಸ್ಟೋರಿ ಇದಾಗಿದ್ದು, ರವಿಗೌಡ ಹುಟ್ಟುಹಬ್ಬದ ಪ್ರಯುಕ್ತ ಟೀಸರ್‌ ರಿಲೀಸ್ ಮಾಡಿದ್ದು.ರೌಡಿ ಬೇಬಿ‌ ಟೀಂ ಕೊರೊನಾ ಟೆನ್ಷನ್ ಬಿಟ್ಟು ಮನೆಯಲ್ಲೇ ಕುಳಿತು‌ ‘ರೌಡಿ ಬೇಬಿ’ ಟೀಸರ್ ನೋಡಿ‌ ಅಂತಿದ್ದಾರೆ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top