ಕೆಜಿಎಫ್ 2 ಟೀಸರ್ ನೋಡಿ ಏನ್ ಟೀಸರ್ ಗುರು ಎಂದ ಬಾಲಿವುಡ್ ನಟ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ 2 ಟೀಸರ್ ಇಂದು ರಿಲೀಸ್ ಆಗಲಿದೆ ಅಂತ ಹೇಳಲಾಗಿತ್ತು,ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಟೀಸರದ ಲೀಕ್ ಆಗಿತ್ತಿದ್ದಂತೆ ನಿನ್ನಯೇ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದೆ ಈಗಾಗಲೇ ರಿಲೀಸ್ ಆದ ಕೆಲವೇ ಘಂಟೆಯಲ್ಲಿ 17ಮಿಲಿಯನ್ ವೀಕ್ಷಣೆಯಾಗಿದ್ದು, ಇದೀಗ ಟೀಸರ್ ನೋಡಿದ ಸಿನಿರಸಿಕರು ಫಿಧಾ ಆಗಿದ್ರೆ,ಇತ್ತ ಸ್ಟಾರ್ ನಟರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಬಾಲಿವುಡ್ ನ ಸ್ಟಾರ್ ಹೃತಿಕ್ ರೋಷನ್ ಟೀಸರ್ ನೋಡಿ ಭೇಷ್ ಅಂತ ಹೇಳಿದ್ದು, what A Trailer Congrats Team And Happy Birthday Yash ಅಂತ ನಟ ಹೃತಿಕ್ ರೋಷನ್ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

What a great trailer . Congrats to the team n Happy Birthday to you Yash ! 👏👏

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top