ಕತಾರ್ ನಲ್ಲಿ ಸಹಾಯಕ್ಕೆ ನಿಂತ ಕನ್ನಡಿಗ.!

ಕೊರೋನಾ ಭೀತಿ ವಿಶ್ವದಾದ್ಯಂತ ಹರಡಿದ್ದು,ಸದ್ಯ ಎಲ್ಲಾ ಕಡೆ ಭೀತಿ ಹೆಚ್ಚಾಗಿದೆ..ಇನ್ನು ವಿವಿಧ ದೇಶದಲ್ಲಿ ಕನ್ನಡಿಗರು ನೆಲೆಸಿದ್ದು ಕೆಲವ್ರು ಸಮಸ್ಯೆಯಲ್ಲಿ ಸಿಲುಕಿದ್ರೆ ಇನ್ನು ಕೆಲವ್ರು ಸಮಸ್ಯೆ ಸಿಲುಕಿದವ್ರಿಗೆ ಸಹಾಯಕ್ಕೆ ನಿಂತಿದ್ದಾರೆ..ಅದರಲ್ಲಿ ಕನ್ನಡಿಗ ಲಕ್ಷ್ಮಿನಾರಾಯಣ ಎಂಬ ವ್ಯಕ್ತಿ ಈಗ ಕತಾರ್ ನಲ್ಲಿ ಕರೋನಾ ವಿರುದ್ಧ ಹೋರಾಡಲು ನೆರವಾಗಿದ್ದು ಸದ್ಯ ಕರೋನ ಪೀಡಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.ತಮ್ಮ ಸಂಸ್ಥೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಅಸಾಯಕರ ನೆರವಿಗೆ ನಿಂತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top