ಕಟಕ : ಆಕಸ್ಮಿಕ ಧನಲಾಭ

ಮೇಷ
ಕಂಕಣ ಭಾಗ್ಯ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ

ವೃಷಭ
ವ್ಯಾಪಾರ-ವ್ಯವಹಾರಕ್ಕೆ ಅವಕಾಶ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ಅನಿರೀಕ್ಷಿತ ಸಾಲ ಮಾಡುವಿರಿ

ಮಿಥುನ
ವೈವಾಹಿಕ ಜೀವನ ಸುಖಕರ,ಸಂಗಾತಿಗಾಗಿ ಅಧಿಕ ಖರ್ಚು, ಪತ್ರವ್ಯವಹಾರಗಳಲ್ಲಿ ಅನುಕೂಲ,ಸ್ನೇಹಿತರಿಗಾಗಿ ಹಣ ವ್ಯಯ

ಕಟಕ
ಆದಾಯ ಪ್ರಮಾಣ ಕುಂಠಿತ, ರಾಜಕೀಯ ವ್ಯಕ್ತಿಗಳಿಂದ ಲಾಭ, ಆಕಸ್ಮಿಕ ಧನಲಾಭ

ಸಿಂಹ
ಸರ್ಕಾರಿ ಉದ್ಯೋಗಸ್ಥರಿಗೆ ಸಿಹಿ ಸುದ್ದಿ, ಬಂಧುಗಳಿಂದ ಅನುಕೂಲ, ಹೆಣ್ಣು ಮಕ್ಕಳಿಗಾಗಿ ಖರ್ಚು

ಕನ್ಯಾ
ಮಾನಸಿಕ ನೆಮ್ಮದಿ ಹಾಳು, ಚಿಂತೆಯಿಂದ ನಿದ್ರಾಭಂಗ,ಆರೋಗ್ಯದಲ್ಲಿ ಏರುಪೇರು

ತುಲಾ
ವಿವಾಹಕ್ಕೆ ಒಪ್ಪಿಗೆ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ಏರುಪೇರು

ವೃಶ್ಚಿಕ
ಕೋರ್ಟ್ ಕೇಸ್‍ನಲ್ಲಿ ಜಯ, ಉದ್ಯೋಗ ಸಮಸ್ಯೆ ನಿವಾರಣೆ, ಕೆಲಸದಲ್ಲಿ ಯಶಸ್ಸು, ತಂದೆಯಿಂದ ಹಣ ಪ್ರಾಪ್ತಿ

ಧನಸ್ಸು
ಆಸ್ತಿ ವಿಚಾರದಲ್ಲಿ ಕಲಹ, ಅಪಘಾತವಾಗುವುದು ಎಚ್ಚರಿಕೆ, ಪ್ರೇಮದಲ್ಲಿ ಅಡೆತಡೆ

ಮಕರ
ಮಕ್ಕಳಿಂದ ಕಿರಿಕಿರಿ, ಕೆಲಸ ಜಾಗದಲ್ಲಿ ಎಚ್ಚರವಾಗಿರಿ,ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ

ಕುಂಭ
ದಾಂಪತ್ಯದಲ್ಲಿ ಕಲಹ, ಸಹೋದರನಿಂದ ಶುಭ ಫಲ, ಸೇವಕರಿಂದ, ಅಧಿಕಾರಿಗಳಿಂದ ಲಾಭ

ಮೀನ
ಸಾಲ ಮಾಡುವಿರಿ, ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ, ಆರೋಗ್ಯದಲ್ಲಿ ಏರುಪೇರು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top