ಐಪಿಎಲ್ ಮುಗಿದ ಕೂಡಲೇ ಟೀಂ ಇಂಡಿಯಾ ಪ್ರವಾಸ.!

ಐಪಿಎಲ್ ಮುಗಿಯುತ್ತಿದ್ದಂತೆ ಕೊಹ್ಲಿ ಪಡೆಯ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಕಿದೆ. ನವೆಂಬರ್ 26ರಿಂದ ಜನವರಿ 19ರ ವರೆಗೆ ಪ್ರವಾಸ ಕೈಗೊಳ್ಳಲಿದ್ದು ಏಕದಿನ ಸರಣಿಯಿಂದ ಆರಂಭವಾಗಿ ಟೆಸ್ಟ್ ಸೀರಿಸ್ ಮುಗಿಸಿಕೊಂಡು ಬರಲಿದ್ದಾರೆ ಟೀಂ ಇಂಡಿಯಾ. ಇಂದು ವೇಳಾ ಪಟ್ಟಿ ಬಿಡುಗಡೆಯಾಗಿದ್ದು,ಮೂರು ಏಕದಿನ,ಮೂರು ಟಿ 20,ಸರಣಿ,ನಾಲ್ಕು ಟೆಸ್ಟ್ ಸೀರಿಸ್ ಆಡಲಿವೆ ಎರಡು ತಂಡಗಳು ಇಂದು ವೇಳಾ ಪಟ್ಟಿ ಬಿಡುಗಡೆಯಾಗಿದ್ದು ಈ ವೇಳಾ ಪಟ್ಟಿ ಹೀಗಿದೆ.

🔹ನ. 27: ಪ್ರಥಮ ಏಕದಿನ – ಸಿಡ್ನಿ

🔹ನ. 29: ದ್ವಿತೀಯ ಏಕದಿನ – ಸಿಡ್ನಿ

🔹 ಡಿ.1: ತೃತೀಯ ಏಕದಿನ: ಮನುಕಾ ಓವಲ್

🔹ಡಿ.4: ಪ್ರಥಮ ಟಿ೨೦: ಮನುಕಾ ಓವಲ್

🔹ಡಿ.6: ದ್ವಿತೀಯ ಟಿ೨೦: ಸಿಡ್ನಿ

🔹ಡಿ.8: ತೃತೀಯ ಟಿ೨೦: ಸಿಡ್ನಿ

🔹ಡಿ. 17-21: ಪ್ರಥಮ ಟೆಸ್ಟ್: ಅಡಿಲೇಡ್ ಓವಲ್

🔹ಡಿ.26-31: ದ್ವಿತೀಯ ಟೆಸ್ಟ್: ಮೆಲ್ಬೋರ್ನ್

🔹ಜ.7-11: ತೃತೀಯ ಟೆಸ್ಟ್‌: ಸಿಡ್ನಿ

🔹ಜ.15-19: ಚತುರ್ಥ ಟೆಸ್ಟ್: ಬ್ರಿಸ್ಬೇನ್

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top