
ಐಪಿಎಲ್ 2020 ಪ್ರಾಯೋಜಕತ್ವವನ್ನು ಕರ್ನಾಟಕದ ಅನ್ಅಕ್ಯಾಡಮಿ ಸಂಸ್ಥೆ ಪಡೆದುಕೊಂಡಿದೆ. ಮೂರು ವರ್ಷಕ್ಕೆ ಈ ಒಪ್ಪಂದಕ್ಕೆ ಸಹಿಹಾಕಿದ್ದು, ಐಪಿಎಲ್ನಲ್ಲಿ ಕರ್ನಾಟಕದ ಒಂದು ಸಂಸ್ಥೆ ಪ್ರಯೋಜಕತ್ವನ್ನು ವಹಿಸಿಕೊಂಡಿದೆ. ಈ ಹಿಂದೆ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಮಾಡಿದ್ದ `ಅನ್ಅಕ್ಯಾಡಮಿಗೆ’ ಟೈಟಲ್ ಪ್ರಯೋಜಕತ್ವ ತಪ್ಪಿಹೋಗಿತ್ತು, ಆದ್ರೀಗ ಮೂರು ವರ್ಷಗಳ ಕಾಲ ಐಪಿಎಲ್ ಪ್ರಾಯೋಜಕತ್ವನ್ನು ವಹಿಸಿಕೊಂಡಿದೆ. ಇನ್ನು ಈ ಬಾರಿಯ ಐಪಿಎಲ್ ಟೈಟಲ್ ಸ್ಪಾನ್ಸರ್ಶಿಪ್ ಡ್ರೀಮ್ 11 ಪಾಲಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಧಮಾಕಾ ಶುರುವಾಗಲಿದೆ.
