ಐಪಿಎಲ್‌ ಶೆಡ್ಯುಲ್‌ ಪ್ರಕಟಿಸಿ ಬಿಸಿಸಿಐಗೆ ಪ್ರಾಂಚೈಸಿಗಳು ಮನವಿ..!

ಐಪಿಎಲ್‌ ೨೦೨೦ ಶುರುವಾಗಲು ಇನ್ನು ೨೦ ದಿನಗಳು ಬಾಕಿ ಇದ್ದು, ಇದುವರೆಗೂ ವೇಳಾ ಪಟ್ಟಿ ಪ್ರಕಟ ಮಾಡದೇ ಬಿಸಿಸಿಐ ತಡಮಾಡುತ್ತಿದ್ದ,ಎಲ್ಲರಿಗೂ ತಲೆ ವೇಳಾಪಟ್ಟಿ ಬಗ್ಗೆ ಚಿಂತೆ ಶುರುವಾಗಿದೆ,ಇದೀಗ ಐಪಿಎಲ್‌ ಟೀಂ ಪ್ರಾಂಚೈಸಿಗಳಿಗೂ ಸಹ ಶೆಡ್ಯುಲ್‌ ಬಗ್ಗೆ ತಲೆಕೆಡಿಸಿಕೊಂಡಿದ್ದು, ಇದೀಗ ಬಿಸಿಸಿಐಗೆ ಪ್ರಾಂಚೈಸಿಗಳು ಮನವಿ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ವೇಳಾ ಪಟ್ಟಿಯನ್ನು ಪ್ರಕಟಿಸಿ ಎಂದು ಬಿಸಿಸಿಐಗೆ ಒತ್ತಾಯಿಸಿದ್ದು, ನಾವು ಮುಂದಿನ ತಯಾರಿಗಳನ್ನು ಮಾಡಿಕೊಳ್ಳ ಬೇಕಾಗಿದೆ, ಹಾಗಾಗಿ ಆದಷ್ಟು ಬೇಗ ವೇಳಾಪಟ್ಟಿಯನ್ನು ಪ್ರಕಟಿಸಿ ಎಂದು ಒತ್ತಾಯಿಸಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top