ಐಪಿಎಲ್‌ ಕಾಮೆಂಟರಿ ಇಂದ ಮಂಜ್ರೇಕರ್‌ ಔಟ್‌..7ಜನಕ್ಕೆ ಸ್ಥಾನ..

ಐಪಿಎಲ್‌ 2020 ಗೆ ಕಾಮೆಂಟರಿ ಪ್ಯಾನಲ್‌ ಸದಸ್ಯರ ಆಯ್ಕೆಯನ್ನು ಬಿಸಿಸಿಐ ಅಂತಿಮ ಮಾಡಿದೆ. ಮೊದಲ ಬಾರಿಗೆ ಐಪಿಎಲ್‌ನಿಂದ ಮಂಜ್ರೇಕರ್‌ಗೆ ಕೋಕ್‌ ನೀಡಿದೆ ಬಿಸಿಸಿಐ. ಇನ್ನು ೭ ಜನ ಸದ್ಯರನ್ನು ಆಯ್ಕೆ ಮಾಡಿದ್ದು, ಸುನಿಲ್‌ ಗವಾಸ್ಕರ್‌,ಎಲ್‌ ಶಿವರಾಮಕೃಷ್ಣನ್‌,ಮುರುಳಿ ಕಾರ್ತಿಕ್‌,ದೀಪ್‌ ದಾಸ್‌ ಗುಪ್ತಾ,ರೋಹನ್‌ ಗವಾಸ್ಕರ್‌,ಹರ್ಷಾ ಭೋಗ್ಲೆ ಅಂಜುಂ ಚೋಪ್ರಾ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಮಂಜ್ರೇಕರ್‌ಗೆ ಬಿಸಿಸಿಐ ಕೋಕ್‌ ನೀಡುವ ಮೂಲಕ ಶಾಕ್‌ ನೀಡಿದೆ. ಕೆಲವು ದಿನಗಳಿಂದ ಬಿಸಿಸಿಐ ಮತ್ತು ಮಂಜ್ರೇಕರ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top